ಹ್ಯೂಸ್ಟನ್: ಶ್ವಾನಗಳನ್ನು ಬೈದುಕೊಳ್ಳುವವವರು ಈ ಸುದ್ದಿ ಓದಲೇ ಬೇಕು. ಸೂಸೂ ಮಾಡಿಕೊಂಡು ಬಾ ಎಂದು ಬೆಲ್ಟ್ ಬಿಚ್ಚಿದ್ದೇ ತಡ, ಕಾಲುಕಿತ್ತ ನಾಯಿ ಬಳಿಕ ಮ್ಯಾರಥಾನ್ ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆ ಗೆದ್ದು ಮೆಡಲ್ ಪಡೆದಿದೆ. ಅಮೆರಿಕದ ಅಲಬಾಮಾದಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಎರಡೂವರೆ ವರ್ಷದ ಹಾಂಡ್ ಮರಿ ಲುಡಿವೈನ್ ಎಂಬ ಶ್ವಾನ ಮ್ಯಾರಥಾನ್ ನಲ್ಲಿ ಮೆಡಲ್ ಗೆದ್ದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಗೆ ಈಡಾಗಿದೆ. ಸೂಸೂ ಮಾಡಲು ತನ್ನ ಮಾಲೀಕ ಬೆಲ್ಟ್ […]
↧