ವಾಷಿಂಗ್ಟನ್: ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ಸಂಸ್ಥಾಪಕ ಮತ್ತು ಸಿಇಒ ಮಾರ್ಕ್ ಝುಕರ್ ಬರ್ಗ್ ಅವರು ಯಾವಾಗಲೂ ಬೂದು ಬಣ್ಣದ ಟಿ-ಶರ್ಟ್ ಅನ್ನೇ ಏಕೆ ಧರಿಸುತ್ತಾರೆ ಎನ್ನುವುದು ವಿಶ್ವಾದ್ಯಂತ ಅನೇಕರಲ್ಲಿ ಮೂಡಿರುವ ಪ್ರಶ್ನೆ. ಇದಕ್ಕೆ ಸ್ವತಃ ಝುಕರ್ ಬರ್ಗ್ ಅವರೇ ಉತ್ತರ ನೀಡಿದ್ದು, ತನ್ನಲ್ಲಿ ಒಂದೇ ಮಾದರಿಯ ಹಲವು ಶರ್ಟ್ ಗಳಿವೆ ಎಂದೂ ಹೇಳಿದ್ದರು. ಆದರೆ ಇತ್ತೀಚೆಗೆ ಇದನ್ನು ಸಾಬೀತುಪಡಿಸುವಂತೆ ಮಾರ್ಕ್ ಅವರು ತಮ್ಮ ವಾರ್ಡ್ ರೋಬ್ ನ ಚಿತ್ರವನ್ನೇ ಅಪ್ ಲೋಡ್ ಮಾಡಿದ್ದಾರೆ. ಅಚ್ಚರಿಯೆಂದರೆ, […]
↧