ಜನರಲ್ಲಿ ಪರಿಸರ ಜಾಗೃತಿಯನ್ನು ಮೂಡಿಸುವ ಸಲುವಾಗಿ ಥೈವಾನಿ ಕಲಾವಿದನೊಬ್ಬ ಸಾವಿರಾರು ಮರುಬಳಕೆ ಮಾಡುವ ಮೊಬೈಲ್ ಫೋನ್‌ಗಳನ್ನು ಬಳಸಿ ಸತತ ನಾಲ್ಕು ತಿಂಗಳುಗಳ ಕಾಲ ಶ್ರಮವಹಿಸಿ ನೂತನ ಮಾದರಿಯ ಕಾರನ್ನು ನಿರ್ಮಿಸಿದ್ದಾನೆ. ಥೈವಾನಿ ಕಲಾವಿದ ಲಿನ್ ಶಿಹ್-ಪಾವೋ ಪರಿಸರ ಜಾಗೃತಿ ಮೂಡಿಸಲು ಹಾಗೂ ಇ-ತ್ಯಾಜ್ಯ ವಸ್ತುಗಳ ಮರುಬಳಕೆ ಮಾಡುವ ಬಗ್ಗೆ ನೂತನ ಯೋಜನೆ ರೂಪಿಸಿ ಎಲ್ಲರ ಗಮನ ಸೆಳೆದಿದ್ದಾನೆ. ಜಗತ್ತಿನಲ್ಲಿ ಐದನೇ ಒಂದು ಭಾಗದಷ್ಟು ಇ-ತ್ಯಾಜ್ಯದ ವಸ್ತುಗಳಿಂದ ಪರಿಸರಕ್ಕೆ ಮಾರಕವಾಗುತ್ತಿದೆ ಎಂಬುದನ್ನು ಮನಗಂಡಿರುವ ಲಿನ್ ಶಿಬ್ ಯಾರಿಗೂ ಬೇಡವಾದ […]
↧