ಎಷ್ಟೋ ಸಲ ಯಾರದ್ದೋ ತಪ್ಪಿಗಾಗಿ ಇನ್ಯಾರೋ ಪ್ರಾಣ ಕಳೆದುಕೊಳ್ಳುವಂತಾಗುತ್ತದೆ. ಅದರಲ್ಲೂ ಅಪಘಾತದ ವೇಳೆ ನೂರಾರು ಮಂದಿ ಪ್ರಾಣ ಕಳೆದುಕೊಳ್ಳುವಂತಹ ಪರಿಸ್ಥಿತಿ ನಿರ್ವಣವಾಗುತ್ತದೆ. ನೆಲದ ಮೇಲೆ ಅಪಘಾತ ಸಂಭವಿಸಿದರೆ ಸ್ಥಳೀಯರು ಹೋಗಿ ರಕ್ಷಿಸಬಹುದು. ಒಂದೊಮ್ಮೆ ಆಕಾಶದಲ್ಲಿ ಅನಾಹುತ ನಡೆದರೆ ರಕ್ಷಿಸುವುದು ಕಷ್ಟ. ಈ ಕಾರಣದಿಂದಲೇ ಸಣ್ಣ ತಾಂತ್ರಿಕ ದೋಷದಿಂದ ಆಗುವ ವಿಮಾನ ಅಪಘಾತದಲ್ಲಿ ಅದರೊಳಗಿದ್ದ ಎಲ್ಲ ಪ್ರಯಾಣಿಕರು ಜೀವ ತೆರುವಂಥ ಅನೇಕ ಸಂದರ್ಭಗಳು ಬಂದೊದಗಿವೆ. ಅದನ್ನು ತಪ್ಪಿಸಲು ಹೊಸ ತಂತ್ರಜ್ಞಾನವು ವೈಮಾನಿಕ ಕ್ಷೇತ್ರದಲ್ಲಿ ಆವಿಷ್ಕಾರವಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸ್ವಯಂಚಾಲಿತವಾಗಿ […]
↧