Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4914

ಕಾಬೂಲ್‌ನಲ್ಲಿ ಆತ್ಮಾಹುತಿ ದಾಳಿಗೆ 15ಕ್ಕೂ ಹೆಚ್ಚು ಸಾವು

$
0
0
ಕಾಬೂಲ್,ಜ.17- ಅಫ್ಘಾನಿಸ್ತಾನದ ಪ್ರಮುಖ ನಗರ ಜಲಾಲಾಬಾದ್‌ನಲ್ಲಿ ಇಂದು ಬೆಳಗ್ಗೆ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 15 ಮಂದಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿದ್ದಾರೆ. ಜಲಾಲಾಬಾದ್ ನಗರದ ಹೃದಯ ಭಾಗದಲ್ಲಿರುವ ಅಧಿಕಾರಿಗಳ ಮನೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ ಎಂದು ಸರ್ಕಾರದ ವಕ್ತಾರ ಅತಾಉಲ್ಲಾ ಖ್ಯೋಗನಿ ಹೇಳಿದ್ದಾರೆ. ಇಂದು ಮುಂಜಾನೆ 10.30ರ ಸಮಯದಲ್ಲಿ ಉಗ್ರನೊಬ್ಬ ರಾಜ್ಯದ ಮುಖ್ಯ ಅಧಿಕಾರಿ ಬಚೀದುಲ್ಲಾ ಶಿನ್ವಾರಿ ಅವರ ನಿವಾಸದ ಬಳಿಗೆ ರಭಸದಿಂದ ನುಗ್ಗಿ ತನ್ನನ್ನು ತಾನು ಸ್ಪೋಟಿಸಿಕೊಂಡಿದ್ದಾನೆ. ಶಿನ್ವಾರಿ ನಂಗರ್‌ಹಾರ್ ಪ್ರಾಂತ್ಯದ […]

Viewing all articles
Browse latest Browse all 4914

Trending Articles



<script src="https://jsc.adskeeper.com/r/s/rssing.com.1596347.js" async> </script>