ಲಂಡನ್: ಯಾಕಪ್ಪ ಹಿಂಗ್ ಮಾಡ್ದೆ ಅಂತಾ ಒಂದೂ ಮಾತೂ ಕೇಳದೆ, ಮೋಸ ಮಾಡಿದ್ಯಾಕೆ ಅಂತಾ ಗರ್ಲ್ಫ್ರೆಂಡ್ಳನ್ನೂ ಕೇಳದೆ ತನ್ನ ತಂದೆಯ ಮೊಬೈಲ್ನಲ್ಲಿದ್ದ ಆಕೆಯ ನಗ್ನ ಫೋಟೋಗಳನ್ನು ಸಾಮಾಜಿಕ ಜಾಲ ತಾಣಗಳಲಲ್ಲಿ ಅಪ್ಲೋಡ್ ಮಾಡಿ ಈ ಯುವಕ ರಿವೆಂಜ್ ತೆಗೆದುಕೊಂಡಿದ್ದಾನೆ. ಲಂಡನ್ನ ಈ ಯುವ ಪ್ರೇಮಿ, ತನ್ನ ಪ್ರೇಯಸಿಯನ್ನು ತುಂಬ ಪ್ರೀತಿಸುತ್ತಿದ್ದು, ಆಕೆಯ ಬಗ್ಗೆ ಮನೆಯಲ್ಲಿ ಹೇಳಿ ಮದುವೆಗೆ ಪೋಷಕರ ಒಪ್ಪಿಗೆ ಪಡೆಯಲು ತುದಿಗಾಲಲ್ಲಿ ನಿಂತಿದ್ದ. ಅದರಂತೆ ಆಕೆಯನ್ನು ಮನೆಗೆ ಬರುವಂತೆಯೂ ಈತ ಆಹ್ವಾನಿಸಿದ್ದ. ಆದ್ರೆ ಅದಕ್ಕೂ ಮೊದಲು […]
↧