ವಯಸ್ಸಿನ ತಾರತಮ್ಯವಿಲ್ಲದೇ ಇಂದಿನ ಜನತೆ ಮೊಬೈಲ್ ವ್ಯಸನಿಗಳಾಗುತ್ತಿದ್ದಾರೆ. ಸದಾ ಮೊಬೈಲ್‌ಗೆ ಅಂಟಿಕೊಂಡಿ ರುವ ಜನರಿಗೆ ಅಮೆರಿಕ ವಿಜ್ಞಾನಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಒಳಉಡುಪು ಮತ್ತು ಪ್ಯಾಂಟ್ ಗಳಿಂದ ಮೊಬೈಲನ್ನು ದೂರ ಇಡಲೇ ಬೇಕು ಎಂದು ಅವರು ಹೇಳಿದ್ದಾರೆ. ಮೊಬೈಲ್ ಫೋನ್ ವಿಕಿರಣಗಳ ಪರಿಣಾಮದ ಬಗ್ಗೆ ಬಹಳ ದಿನಗಳಿಂದ ಸಂಶೋಧನೆ ನಡೆಸುತ್ತಿರುವ ಅವರು, ಮೊಬೈಲ್ ಫೋನ್ ವಿಕಿರಣದಿಂದ ಒಳಿತಿಗಿಂತ ಹಾನಿಯೇ ಹೆಚ್ಚು ಎಂದಿದ್ದಾರೆ. ಮೊಬೈಲ್ ಫೋನ್ ಹೊರ ಸೂಸುವ ವಿಕಿರಣದ ಮಾದರಿಯ ವಿಕಿರಣಗಳನ್ನು ಕ್ಯಾನ್ಸರ್, ಲಿವರ್ ಕ್ಯಾನ್ಸರ್ ಚಿಕಿತ್ಸೆಗೆ […]
↧