ನ್ಯೂಯಾರ್ಕ್: ಈ ಜಗತ್ತಿನಲ್ಲಿ ಕೆಲವೊಂದು ದೇಶಗಳಿವೆ, ಅಲ್ಲಿಯ ಜನರಿಗೆ ಇಡೀ ಜಗತ್ತೇ ಹೊತ್ತಿ ಉರಿದರೂ ‘ನೋ ಟೆನ್ಶನ್’. ಕೆಲವು ದೇಶಗಳು ದಿನ ಬೆಳಗಾದರೆ ಧರ್ಮ, ಜಾತಿ, ಅಸಾಕ್ಷರತೆ, ಅಸಮಾನತೆ, ಹಿಂಸೆ ಹೀಗೆ ಅಸಂತುಷ್ಟ ಸಮಾಜದ ಪ್ರತಿಬಿಂಬವಾಗಿ ಗೋಚರಿಸಿದರೆ, ಕೆಲವು ದೇಶಗಳು, ಇದ್ಯಾವುದರ ಗೊಡವೆಗೆ ಹೋಗದೆ ಒಂದು ಶಾಂತಿಯುತ ಹಾಗೂ ಮನಷ್ಯ ಸಂಬಂಧಗಳಿಗೆ ಬೆಲೆ ಕೊಡುವ ಸಮಾಜ ನಿರ್ಮಿಸಿ ಹಾಯಾಗಿದ್ದಾರೆ. ಯೂರೋಪ್ ಖಂಡದ ಸುಮಾರು 60 ದೇಶಗಳಲ್ಲಿ ಇಂದು ಸ್ಕೂಲ್ ಹೋಗುವವರು, ಆಫೀಸ್ ಹೋಗುವವರು, ಶಾಪಿಂಗ್ ಹೋಗುವವರು. ಹುಡುಗಿಯರನ್ನು […]
↧