ಪೇಶಾವರ: ಭಾರತೀಯ ಯುವತಿಗೂ – ಪಾಕಿಸ್ತಾನದ ಯುವಕನಿಗೂ ಫೇಸ್ಬುಕ್ ಮೂಲಕ ಪರಿಚಯವಾಗಿದೆ. ಪರಿಚಯ ಪ್ರೇಮವಾಗಿ ಈಗ ಅವರಿಬ್ಬರು ಮದುವೆಯಾಗಿದ್ದಾರೆ. ಭಾರತೀಯ ಯುವತಿ ಮೆಹರುನ್ನಿಸಾ – ಪಾಕಿಸ್ತಾನದ ಇಯಾಜ್ ಖಾನ್ ವಿವಾಹಿತರು. ಇವರಿಬ್ಬರು ಫೇಸ್ ಬುಕ್ ಮೂಲಕ ಪರಿಚಯವಾಗಿ ಪರಸ್ಪರ ಪ್ರೀತಿಸಿದ್ದರು. ಅಂತೆಯೇ ಮೆಹರುನ್ನಿಸಾ ಎರಡು ತಿಂಗಳ ಹಿಂದೆ ಇಯಾಜ್ ಖಾನ್ ಅವರನ್ನು ಭೇಟಿಯಾಗಲು ಪಾಕಿಸ್ತಾನಕ್ಕೆ ಹೋಗಿದ್ದಳು. ಇದೀಗ ಆಕೆಯ ವೀಸಾ ಅವಧಿ ಮುಗಿಯುತ್ತಿದೆ. ವೀಸಾ ಅವಧಿ ಮುಗಿಯುವ 3 ದಿನಗಳಿಗೆ ಮುನ್ನ ಅಂದ್ರೆ ಜನವರಿ 10 ರಂದು […]
↧