ಮೈಸೂರು:ಮೈಸೂರಿನ ವಿಜ್ಞಾನ ಸಮ್ಮೇಳನ ಒಂದು ಸರ್ಕಸ್ ನಾನು ಅದರಲ್ಲಿ ಭಾಗವಹಿಸಲ್ಲ ಎಂದು ನೊಬೆಲ್ ಪ್ರಶಸ್ತಿ ಪುರಸ್ಕೃತ ಭಾರತೀಯ ವಿಜ್ಞಾನಿ ವೆಂಕಟರಾಮನ್ ರಾಮಕೃಷ್ಣನ್ ಅಸಮಾಧಾನವ್ಯಕ್ತಪಡಿಸಿ ಗೈರುಹಾಜರಾಗಿರುವ ನಡುವೆಯೇ, ಭಗವಂತನ ಸೃಷ್ಟಿ, ಸ್ಥಿತಿ ಮತ್ತು ಲಯ ಎಂಬ ಮೂರು ಮಹತ್ಕಾರ್ಯಗಳಲ್ಲಿ ಮೂರನೇಯದನ್ನು ನಿರ್ವಹಿಸುವವನೆಂದು ತಿಳಿಯಲಾಗಿರುವ ಭಗವಾನ್ ಶಿವ, ಈ ಜಗತ್ತಿನ ಅತಿ ದೊಡ್ಡ ಪರಿಸರವಾದಿ ಇರಬಹುದೇ ಎಂಬ ವೈಜ್ಞಾನಿಕ ಪ್ರಬಂಧವೊಂದು ಸಮ್ಮೇಳನದಲ್ಲಿ ಮಂಡನೆಯಾಗಿರುವುದು ಚರ್ಚೆಗೆ ಕಾರಣವಾಗಿದೆ. ಸದಾ ಧ್ಯಾನಾಸಕ್ತನಾಗಿರುವ ಭಗವಾನ್ ಶಿವ ಯಾವತ್ತೂ ಹುಲಿಯ ಚರ್ಮದ ಮೇಲೆ ಆಸೀನನಾಗಿರುವುದು, ಆತನ […]
↧