ಪ್ಯಾರಿಸ್: ಯುರೋಪ್‌ನಲ್ಲಿ ಇನ್ಮುಂದೆ ಹೆಚ್ಚು ತೀವ್ರತೆಯ ದಾಳಿಗಳು ನಡೆಯುವ ಸಾಧ್ಯತೆಯಿದೆ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ ಎಂದು ಭಯೋತ್ಪಾದನಾ ನಿಗ್ರಹ ದಳ ಎಚ್ಚರಿಕೆ ನೀಡಿದೆ. ನವೆಂಬರ್‌ನಲ್ಲಿ ಇಸಿಸ್ ಉಗ್ರರು ಪ್ಯಾರಿಸ್‌ನಲ್ಲಿ ನಡೆಸಿದ ದಾಳಿಯಲ್ಲಿ 130 ಜನರು ಹತರಾಗಿದ್ದರು. ಆದರೆ ಇದ್ಯಾವುದೂ ದೊಡ್ಡ ದಾಳಿಗಳಾಗಿರಲಿಲ್ಲ, ಇದಕ್ಕಿಂತ ಹೆಚ್ಚು ತೀವ್ರತೆಯ ದಾಳಿ ಇನ್ನು ನಡೆಯಲಿದೆ ಎಂದು ತಜ್ಞರು ಹೇಳಿದ್ದಾರೆ. 2016ರಲ್ಲಿ ನಡೆಯಲಿರುವ ದಾಳಿಯ ಬಗ್ಗೆ ನೋಡಿದರೆ 2015ರಲ್ಲಿ ನಡೆದದ್ದು ಏನೇನೂ ಅಲ್ಲ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅಮೆರಿಕದಲ್ಲಿ […]
↧