ಫಿಲಿಡೆಲ್ಫಿಯಾ: ಕೆಲ್ಸಾ ಇಲ್ಲದ ಬಡಗಿ ಅದೆನೋ ಮಾಡಿದ ಅಂತಾರಲ್ಲ, ಈ ಮಹಿಳೆಯ ಕತೆಯೂ ಸ್ವಲ್ಪ ಅದೇ ತರ ಇದೆ. ರಾತ್ರಿ ವೇಳೆ ಹಾಯಾಗಿ ನಿದ್ದೆ ಮಾಡಮ್ಮ ಅಂದ್ರೆ ಪಕ್ಕದ್ಮನೆ ಬೆಡ್ರೂಂನಲ್ಲಿ ಇಣುಕುವ ಚಟ ಈಕೆಗೆ. ಅಷ್ಟೇ ಆಗಿದ್ರೆ ಪರವಾಗಿಲ್ಲ ಅಂದು ಬಿಡಬಹುದಿತ್ತು. ಆದ್ರೆ ಈಕೆ ಮಾಡಿರುವ ಕೆಲ್ಸ ನೋಡಿ ನೀವು ನಕ್ಕರೆ ಆಶ್ಚರ್ಯವೇನಿಲ್ಲ ಬಿಡಿ. ಇಲ್ಲಿನ 38 ವರ್ಷದ ಸ್ಟೆಸಿ ರಿಜನ್ ಎಂಬ ಮಹಿಳೆ, ರಾತ್ರಿ ವೇಳೆ ತನ್ನ ನೆರೆಹೊರೆ ಮನೆಗಳಿಂದ ಬರುವ ‘ಕರ್ಕಶ’ ಶಬ್ಧಗಳನ್ನು ರೆಕಾರ್ಡ್ […]
↧