ಕ್ವಾಲಾಲಂಪುರ: ಎರಡು 4ಜಿ ಮೊಬೈಲ್ ಫೋನ್ಗಳೂ ಸೇರಿದಂತೆ ನವೀನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿ ರುವ ಎಂಟು ಉತ್ಪನ್ನಗಳು ಇಲ್ಲಿ ನಡೆಯು ತ್ತಿರುವ ‘ಸ್ಯಾಮ್ಸಂಗ್ ಫೋರಮ್-2016’ರಲ್ಲಿ ಅನಾವರಣಗೊಂಡವು. ಈ ಸಂದರ್ಭದಲ್ಲಿ ಮಾತನಾಡಿದ ಸ್ಯಾಮ್ಸಂಗ್ ನೈರುತ್ಯ ಏಷ್ಯಾ ಘಟಕದ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಚ್.ಸಿ.ಹಾಂಗ್, ‘ಭಾರತಕ್ಕಾಗಿ ತಯಾರಿಸುವ’ ಯೋಜನೆಗೆ ನೀಡಿರುವ ಮಹತ್ವ ಮುಂದುವರಿಯುತ್ತದೆ. ಇದು ನೈರುತ್ಯ ಏಷ್ಯಾದ ನಮ್ಮ ಕಾರ್ಯಾಚರಣೆಯ ಪ್ರಮುಖ ಭಾಗ. ಭಾರತೀಯ ಗ್ರಾಹಕರು ಮತ್ತು ಭೌಗೋಳಿಕ ವಾತಾವರಣ ದೃಷ್ಟಿಯಲ್ಲಿಟ್ಟುಕೊಂಡು ಹೊಸ ತಾಂತ್ರಿಕ ಆವಿಷ್ಕಾರಗಳನ್ನು ಅಳವಡಿಸಿಕೊಂಡಿರುವ ಮತ್ತಷ್ಟು […]
↧