ನಮ್ಮಲ್ಲಿ ಹೆಚ್ಚಿನ ಮಂದಿ ಕೊಬ್ಬು ಎಂದಾಕ್ಷಣ ಹೆದರುತ್ತೇವೆ. ಕೊಬ್ಬಿನಾಂಶ ಹೆಚ್ಚಾಗುವುದರಿಂದ ಸಕ್ಕರೆ ಕಾಯಿಲೆ, ಹೃದಯ ಕಾಯಿಲೆ, ರಕ್ತದೊತ್ತಡ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಆದರೆ ಪಿತ್ತ ಉತ್ಪತ್ತಿ ಮಾಡುವ ಈ ಕೊಬ್ಬಿನಾಂಶ ದೇಹದ ನರವ್ಯೂಹಕ್ಕೆ, ಜೀವಕೋಶಗಳ ಆಕಾರಕ್ಕೆ, ಮೆದುಳಿನ ರಕ್ತನಾಳಗಳಿಗೆ ಹೆಚ್ಚು ಅಗತ್ಯವಾಗುತ್ತದೆ. ಹೆಚ್ಚು ಸಾಂದ್ರತೆಯ ಲಿಪ್ರೋಪ್ರೊಟೀನ್‌ಗಳ ಉತ್ಪತ್ತಿಯಿಂದ ಇಂತಹ ಸಮಸ್ಯೆಗಳು ಉಂಟಾಗಲು ಪ್ರಮುಖ ಕಾರಣ. ಇನ್ನೊಂದು ಕಡೆಯಲ್ಲಿ ಕಡಿಮೆ ಸಾಂದ್ರತೆಯ ಲಿಪ್ರೋಪ್ರೊಟೀನ್‌ಗಳು ಹೃದಯನಾಳಗಳ ಗೋಡೆಗಳಲ್ಲಿ ಶೇಖರಣೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿಸಿದ ಸಮಸ್ಯೆಗಳು ಉಂಟಾಗುತ್ತದೆ. ಇವೆರಡು […]
↧