ಹಸಿ ತರಕಾರಿ ಸೊಪ್ಪುಗಳನ್ನು ಸೇವಿಸುವುದರಿಂದ ಪೋಷಕಾಂಶಗಳು ದೊರೆತು ದೇಹವು ಸದೃಢವಾಗಿ ಬೆಳೆದು,ಆರೋಗ್ಯಕರವಾಗಿರುತ್ತದೆ. ದಿನನಿತ್ಯ ನಾವು ತಿನ್ನುವ ನಾನಾ ಬಗೆಯ ಸೊಪ್ಪುಗಳಲ್ಲಿ ಪಾಲಕ್‌ಗೆ ಅಗ್ರಸ್ಥಾನ. ಪಾಲಕ್ ಸೊಪ್ಪಿನ ಖಾದ್ಯಗಳನ್ನು ಹೆಚ್ಚು ಸೇವಿಸುತ್ತಾರೆ. ಪಾಲಕ್ ನಿಂದ ಯಾವುದೇ ಬಗೆಯ ಆಹಾರ ತಯಾರಿಸಲಿ,ಅದರ ರುಚಿಗೆ ಪಾರವೇ ಇಲ್ಲಾ, ಇದು ಕೇವಲ ರುಚಿಕರ ಮಾತ್ರವಲ್ಲಾ,ಇದು ಕಬ್ಬಿಣದಂಶ ಹಾಗೂ ಜೀವಸತ್ವಗಳ ಆಗರವಾಗಿದೆ. ಅಲ್ಲದೇ ಕೆಲವೊಂದು ರೋಗಗಳನ್ನೂ ಗುಣಪಡಿಸುವ ಸಾಮರ್ಥ್ಯವನ್ನು ಇದು ಹೊಂದಿದೆ.ಹಾಗಾದರೇ ಪಾಲಕ್ ಸೊಪ್ಪಿನಿಂದಾಗುವ ಪ್ರಯೋಜನಗಳ ಕುರಿತು ಈ ಕೆಳಗಿನಂತೆ ಪಟ್ಟಿಮಾಡಬಹುದಾಗಿದೆ. * ಪಾಲಕ್ […]
↧