Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಇಸ್ಲಾಮಿಕ್ ಸ್ಟೇಟ್‌ಗೆ 34 ಉಗ್ರ ಸಂಘಟನೆಗಳ ಬೆಂಬಲ : ಬಾನ್ ಕಿ ಮೂನ್ ಆತಂಕ

$
0
0
ವಿಶ್ವಸಂಸ್ಥೆ, ಫೆ.6- ಜಗತ್ತಿನಾದ್ಯಂತ 34ಭಯೋತ್ಪಾದಕ ಸಂಘಟನೆಗಳು, ಇಸ್ಲಾಮಿಕ್ ಸ್ಟೇಟ್ (ಐಎಸ್)ಗೆ ತಮ್ಮ ಬೆಂಬಲ ಮತ್ತು ನಿಷ್ಠೆ ಘೋಷಿಸಿದ್ದು, ಅದು ಇನ್ನೂ ಹೆಚ್ಚುವ ಸಾಧ್ಯತೆಯಿದೆ ಎಂದು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್-ಕಿ-ಮೂನ್ ಹೇಳಿದ್ದಾರೆ. ಫಿಲಿಪ್ಪೈನ್ಸ್, ಉಜ್ಜೆಕಿಸ್ಥಾನ್, ಪಾಕಿಸ್ಥಾನ, ಲಿಬಿಯ ಮತ್ತು ನೈಜೀರಿಯಾಗಳಂತಹ ರಾಷ್ಟ್ರಗಳಿಂದ ಈ ಸಂಘಟನೆಗಳು ದಾಳಿಗಳನ್ನು ನಡೆಸಲು ಸಿದ್ಧತೆ ಮಾಡಿಕೊಂಡಿದ್ದು, ಈ ಬಗ್ಗೆ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳೆಲ್ಲ ದಾಳಿ ವಿರುದ್ಧ ಎಚ್ಚರ ವಹಿಸಿ ರಕ್ಷಣೆಯನ್ನು ಬಲಪಡಿಸಿಕೊಳ್ಳಬೇಕು ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಐಎಸ್‌ಐಎಸ್(ಐಎಸ್‌ಐಎಲ್) ಸಂಘಟನೆ ಕಳೆದ 18ತಿಂಗಳ ಅವಧಿಯಲ್ಲಿ […]

Viewing all articles
Browse latest Browse all 4919

Trending Articles



<script src="https://jsc.adskeeper.com/r/s/rssing.com.1596347.js" async> </script>