ಮ್ಯಾಡ್ರಿಡ್,ಫೆ.8-ಸ್ಪೇನ್‌ನ ಅಲಿಕಂಟೆ ಮತ್ತು ವಲೆನ್ಷಿಯಾ ಹಾಗೂ ಉತ್ತರ ಆಫ್ರಿಕ ಎನ್‌ಕ್ಲೇವ್‌ನ ಸಿಯುಟಾ ನಗರಗಳಲ್ಲಿ ದಾಳಿ ನಡೆಸಿದ ಪೊಲೀಸರು ಇಸ್ಲಾಮಿಕ್ ಸ್ಟೇಟ್ ಸಂಘಟನೆಯ ಸಂಪರ್ಕಹೊಂದಿದ್ದ 7ಮಂದಿ ಶಂಕಿತ ಉಗ್ರರನ್ನು ಬಂಧಿಸಿದ್ದಾರೆ ಎಂದು ಸ್ಪೇನ್ ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ. ಸಿರಿಯಾ, ಇರಾಕ್‌ಗಳಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ಕಂಪ್ಯೂಟರ್ ಉಪಕರಣಗಳು, ಸ್ಫೋಟಕ ತಯಾರಿಕೆ ವಸ್ತುಗಳು, ಹಣ ಹಾಗೂ ಶಸ್ತ್ರಸ್ತ್ರಗಳನ್ನು ಪೂರೈಸುವ ಕೃತ್ಯದಲ್ಲಿ ತೊಡಗಿದ್ದ ಬಂಧಿತರು, ಭಾರೀ ಪ್ರಮಾಣದಲ್ಲಿ ಸ್ಫೋಟಕಗಳನ್ನು ಐಎಸ್‌ಗೆ ಒದಗಿಸುತ್ತಿದ್ದರು ಎಂದು ಮೂಲಗಳು ಹೇಳಿವೆ. ಈ […]
↧