ಯೋಗಾಭ್ಯಾಸ ವಿದೇಶದಲ್ಲೂ ಜನಪ್ರಿಯವಾಗುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಬೊಜ್ಜಿನ ಸಮಸ್ಯೆ ಹೊಂದಿರುವ ವ್ಯಕ್ತಿಗಳೂ ಯೋಗದ ಮೂಲಕ ತೂಕ ಇಳಿಸಿಕೊಳ್ಳಬಹುದು ಎಂಬುದನ್ನು ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳೆ ಸಾಬೀತುಪಡಿಸಿದ್ದಾಳೆ. 22 ವರ್ಷದ ಡಾನಾ ಹೋಪ್ ಯೋಗ ಆರಂಭಿಸುವಾಗ ಬರೋಬ್ಬರಿ 136 ಕಿಲೋ ಇದ್ದಳು. ನಿರಂತರ ಅಭ್ಯಾಸದಿಂದಾಗಿ ಈಗ ಭಾರ 32 ಕಿಲೋಗೆ ಇಳಿದಿದೆ! ಇದಕ್ಕಾಗಿ ಯೋಗ ತರಬೇತುದಾರಿಗೆ ಡಾನಾ ಧನ್ಯವಾದ ಹೇಳಿದ್ದಾರೆ. ಸಾಮಾಜಿಕ ಜಾಲತಾಣ ಇನ್ಸ್ಟ್ರಾಗ್ರಾಮ್ಲ್ಲಿ ಡಾನಾ ತನ್ನ ಯೋಗಾಭ್ಯಾಸ ಕುರಿತ ಚಿತ್ರಗಳನ್ನು ಅಪ್ಲೋಡ್ ಮಾಡಿದ್ದು, 79 ಸಾವಿರಕ್ಕೂ ಹೆಚ್ಚು […]
↧