ಕಾಠ್ಮಂಡು : ನೇಪಾಲದ ಮಾಜಿ ಪ್ರಧಾನಿ, 79ರ ಹರೆಯದ, ಸುಶೀಲ್ ಕೊಯ್‌ರಾಲಾ ಮಂಗಳವಾರ ನಿಧನ ಹೊಂದಿದ್ದಾರೆ. 2014ರ ಫೆಬ್ರವರಿ 10ರಂದು ನೇಪಾಲದ ಪ್ರಧಾನಿಯಾಗಿ ಚುನಾಯಿತರಾಗಿದ್ದ ಕೊಯ್‌ರಾಲಾ ಅವರು ಕಳೆದ ವರ್ಷ ಅಕ್ಟೋಬರ್‌ನಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ದೇಶದ ಹೊಸ ಸಂವಿಧಾನಕ್ಕೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳಲ್ಲಿ ಒಮ್ಮತ ಮೂಡದೇ ಪ್ರತಿಭಟನಕಾರರು ಭಾರತದೊಂದಿಗೆ ಪ್ರಮುಖ ವ್ಯಾಪಾರ – ವಾಣಿಜ್ಯ ಗಡಿ ದ್ವಾರವನ್ನು ಮುಚ್ಚಿದ ಪ್ರಯುಕ್ತ ಉಂಟಾದ ಬಿಕ್ಕಟ್ಟನ್ನು ಬಗೆಹರಿಸುವಲ್ಲಿನ ವೈಫಲ್ಯಕ್ಕಾಗಿ ಕೊಯ್‌ರಾಲಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಭಾರತದ […]
↧