ವಾಷಿಂಗ್ಟನ್: ಬ್ರಿಟಿಷ್ ಅಪ್ರಾಪ್ತೆ ಮೇಲೆ ಸತತ 13 ತಿಂಗಳು ಅತ್ಯಾಚಾರ ನಡೆಸಿದ 12 ಮಂದಿಗೆ ವೆಸ್ಟ್ ಯಾರ್ಕ್ ಶೈರ್ ನ ಬ್ರಾಡ್ ಫೋರ್ಡ್ ಕ್ರೌನ್ ಕೋರ್ಟ್ 140 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಸುಮಾರು 13 ತಿಂಗಳ ಕಾಲ ಅಂದರೆ 2011 ರಿಂದ 2012 ರವರೆಗೆ ಅಪ್ರಾಪ್ತೆ ಮೇಲೆ ಕಾರು ಪಾರ್ಕಿಂಗ್, ಚರ್ಚ್ ನ ಸ್ಮಶಾನ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಆಕೆಯ ಮೇಲೆ ದೌರ್ಜನ್ಯವೆಸಗಲಾಗಿತ್ತು. ದಕ್ಷಿಣ ಏಷ್ಯಾ ಮೂಲದವರಾದ ಈ 12 ಮಂದಿಯಲ್ಲಿ 11 ಮಂದಿಗೆ ಜೈಲುವಾಸ, […]
↧