ಸ್ಯಾನ್‌ಫ್ರಾನ್ಸಿಸ್ಕೋ: “ವಸಾಹತುಶಾಹಿಯನ್ನು ವಿರೋಧಿಸಿದ್ದರ ಫಲವಾಗಿ ಭಾರತೀಯರು ಹಲವು ದಶಕಗಳ ಕಾಲ ಅರ್ಥಿಕ ಸಂಕಷ್ಟವನ್ನು ಎದುರಿಸಬೇಕಾಯಿತು; ಈಗದನ್ನು ತಡೆಯುವುದು ಏಕೆ ?’ ಎಂದು ಫೇಸ್ ಬುಕ್ ಆಡಳಿತ ಮಂಡಳಿಯ ಸದಸ್ಯರಾಗಿರುವ ಆಂಡ್ರೀಸೀನ್ ಅವರು ನಿನ್ನೆಯಷ್ಟೇ ಟ್ವಿಟರ್‌ನಲ್ಲಿ ವ್ಯಕ್ತಪಡಿಸಿರುವ “ಭಾರತ ವಿರೋಧಿ ಅಭಿಪ್ರಾಯಕ್ಕೆ ಫೇಸ್‌ಬುಕ್ ಸ್ಥಾಪಕ ಮಾರ್ಕ್ ಝುಕರ್‌ಬರ್ಗ್ ತೀವ್ರ ಆಕ್ಷೇಪ, ಅಸಮಾಧಾನ, ಖಂಡನೆ ವ್ಯಕ್ತಪಡಿಸಿದ್ದಾರೆ. ಆತನ ಹೇಳಿಕೆಯಿಂದ ನನಗೆ ತೀವ್ರ ನೋವಾಗಿದೆ ಎಂದವರು ಹೇಳಿದ್ದಾರೆ. ಆಂಡ್ರೀಸೀನ್ ಅವರ ಈ “ಭಾರತ ವಿರೋಧಿ’ ಹೇಳಿಕೆಯು ನನ್ನನ್ನಾಗಲೀ, ಫೇಸ್ ಬುಕ್ಕನ್ನಾಗಲೀ ಪ್ರತಿನಿಧಿಸುವುದಿಲ್ಲ […]
↧