ಲಂಡನ್, ಮಾ.10- ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯನ್ನು ಮತ್ತಷ್ಟು ಕಠಿಣವಾಗಿ ರೂಪಿಸುವ ನಿಟ್ಟಿನಲ್ಲಿ ಹೊಸದಾಗಿ ಐಎಸ್‌ಐಎಸ್ ಸಂಘಟನೆ ಅಥವಾ ಅದರ ಅಧೀನ ಸಂಘಟನೆಗಳಿಗೆ ಸೇರುವ ಜಿಹಾದಿಗಳಿಗೆ 23 ಪ್ರಶ್ನೆಗಳನ್ನು ಮುಂದಿಡಲಾಗುತ್ತದೆಯಂತೆ..! ಈ 23 ಪ್ರಶ್ನೆಗಳಲ್ಲಿ ಹೊಸ ಜಿಹಾದಿಯ ಜನ್ಮ ದಿನಾಂಕ, ರಾಷ್ಟ್ರೀಯತೆ, ಬ್ಲಡ್‌ಗ್ರೂಪ್ ಹಾಗೂ ಹಿಂದಿನ ಜಿಹಾದಿ ಅನುಭವಗಳು ಸೇರಿದ್ದು, ಈ ಎಲ್ಲ ವಿಷಯಗಳಲ್ಲೂ ಲಿಖಿತ ದಾಖಲೆಗಳನ್ನು ಸಲ್ಲಿಸಬೇಕು. ಅನುಭವಿಗಳಿಗೆ ಮೊದಲ ಆದ್ಯತೆ. ಐಎಸ್ ಸಿದ್ಧಪಡಿಸಿರುವ ಈ ಪ್ರಶ್ನೆ ಪತ್ರಿಕೆಯಲ್ಲಿ ಸೋರಿಕೆಯಾದ ಅಂಶಗಳಲ್ಲಿ ಇವೆಲ್ಲ ಸೇರಿದ್ದು, ಬ್ರಿಟನ್, […]
↧