ಚಿತ್ರ,ವರದಿ- ಯೋಗೀಶ್ ಕುಂಭಾಸಿ ಕುಂದಾಪುರ: ಭಾರತ ನನ್ನ ಇನ್ನೊಂದು ತವರು ಮನೆ. ಭಾರತದ ಸಂಸ್ಕ್ರತಿ, ಆಚಾರ ವಿಚಾರಗಳನ್ನು ತಿಳಿದಷ್ಟಕ್ಕೂ ಸಾಲದು. ಇಲ್ಲಿಗೆ ಬಂದ ಮೇಲೆ ಮಕ್ಕಳ ಹಕ್ಕುಗಳ ಬಗ್ಗೆ ತಿಳಿದಿದ್ದೇನೆ. ಕಳೆದ ವರ್ಷ ಬಂದಾಗ ಯೋಜನೆ ರೂಪಿಸಿದ್ದೆ, ಅದುವೇ ‘ಬದಲಾವಣೆಗಾಗಿ ನಡೆದಾಟ’. ಈ ನಡೆದಾಟದ ಮೂಲಕ ಪ್ರಪಂಚದ ಇನ್ನೊಂದೆಡೆಯ ವಿದ್ಯಮಾನಗಳನ್ನು ಅರಿಯುವುದು, ಪ್ರಪಂಚದಾದ್ಯಂತ ಮಕ್ಕಳ ಹಕ್ಕುಗಳ ಬಗ್ಗೆ ಜನರಿಗೆ ತಿಳುವಳಿಕೆ ಇನ್ನೂ ಆಗಬೇಕಿದೆ. ಆ ಬಗ್ಗೆ ದಿ ಕನ್ಸರ್ರ್‍ಡ್ ಫಾರ್ ವರ್ಕಿಂಗ್ ಚಿಲ್ಡ್ರನ್ ಸಂಸ್ಥೆಯ ಕೆಲಸವನ್ನು ಜನರಿಗೆ […]
↧