ಮಿಯಾಮಿ(ಅಮೆರಿಕಾ): ಕೆರೇಬಿಯನ್ ದ್ವೀಪ ಪಿರ್ಟೋರಿಕೊದಲ್ಲಿ ಈ ವರ್ಷಾಂತ್ಯಕ್ಕೆ ಜೀಕಾ ರೋಗಗಳು ಪೀಡಿತರ ಸಂಖ್ಯೆ 100,000 ದಾಟುವ ಸಂಭವ ಇದೆ ಎಂದು ಅಮೆರಿಕಾದ ರೋಗ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಟಾಮ್ ಪ್ರಿಯೆಡನ್ ಹೇಳಿದ್ದಾರೆ. `ಇತ್ತೀಚೆಗೆ ತಾನೇ ನಾನು ಪಿರ್ಟೋರಿಕೊಗೆ ಭೇಟಿ ಮಾಡಿ ಬಂದೆ. ಆ ಭಾಗದಲ್ಲಿ ಜೀಕಾ ರೋಗ ವ್ಯಾಪಕ ರೀತಿಯಲ್ಲಿದ್ದು, ಈ ವರ್ಷಾಂತ್ಯಕ್ಕೆ ಜೀಕಾ ಪೀಡಿತರ ಸಂಖ್ಯೆ 100,000 ಸಂಖ್ಯೆ ದಾಟಲಿದೆ ಎಂದಿದ್ದಾರೆ. ಸೊಳ್ಳೆಗಳಿಂದ ಹರಡುವ ಈ ರೋಗ ಹುಟ್ಟುವ ಮಕ್ಕಳಲ್ಲಿ ಅಂಗವೈಕಲ್ಯವನ್ನು ಉಂಟು ಮಾಡುತ್ತದೆ. ಹೀಗಾಗಿ […]
↧