ನವದೆಹಲಿ: ಒಂಬತ್ತು ಸಾವಿರ ಕೋಟಿ ರೂಪಾಯಿ ಸಾಲ ಮರುಪಾವತಿ ಸಂಕಷ್ಟದಲ್ಲಿ ಸಿಲುಕಿ ಹಾಕಿಕೊಂಡಿರುವ ಮದ್ಯ ವ್ಯಾಪಾರಿ ವಿಜಯ್ ಮಲ್ಯ, ತಾವು ಸ್ವದೇಶದಿಂದ ಪರಾರಿಯಾಗಿಲ್ಲ ಹಾಗೂ ನೆಲದ ಕಾನೂನು ಪರಿಪಾಲನೆಗೆ ಬದ್ಧವಾಗಿರುವುದಾಗಿ ಇಂದು ಬೆಳಿಗ್ಗೆ ಹೇಳಿಕೊಂಡಿದ್ದಾರೆ. `ನಾನೊಬ್ಬ ಅಂತಾರಾಷ್ಟ್ರೀಯ ಉದ್ಯಮಿ, ಪದೇಪದೇ ನಾನು ಭಾರತದಿಂದ ಹಾಗೂ ಭಾರತಕ್ಕೆ ಪ್ರಯಾಣ ಮಾಡುತ್ತಿರುತ್ತೇನೆ. ನಾನೇನು ಭಾರತದಿಂದ ಓಡಿಬಂದಿಲ್ಲ. ಇಲ್ಲವೇ ಪರಾರಿಯೂ ಆಗಿಲ್ಲ. ಗಲೀಜು’ ಎಂದವರು ಎಲ್ಲಿಂದಲೋ ಟ್ವೀಟ್ ಮಾಡಿದ್ದಾರೆ. ಮಾಧ್ಯಮ ವಿಚಾರಣೆ ಬೇಕಿಲ್ಲ `ಭಾರತದ ಸಂಸತ್ ಸದಸ್ಯನಾಗಿ ನನಗೆ ನೆಲದ ಕಾನೂನಿನ […]
↧