Quantcast
Channel: ಅಂತರಾಷ್ಟ್ರೀಯ – KANNADIGA WORLD
Viewing all articles
Browse latest Browse all 4919

ಅಮೆರಿಕದಲ್ಲಿ ಭಾರತದ ಪುರಾತನ ವಿಗ್ರಹ ವಶ

$
0
0
ನ್ಯೂಯಾರ್ಕ್‌(ಪಿಟಿಐ): ಎಂಟನೇ ಶತಮಾನದ ₹ 3 ಕೋಟಿ ಮೌಲ್ಯದ ಭಾರತಕ್ಕೆ ಸೇರಿದ ಎರಡು ವಿಗ್ರಹಗಳನ್ನು ಅಮೆರಿಕದ ಕ್ರಿಸ್ಟಿ ಹರಾಜು ಕೇಂದ್ರದಿಂದ ವಶಕ್ಕೆ ಪಡೆಯಲಾಗಿದೆ. ಮುಂದಿನ ವಾರ ಈ ವಿಗ್ರಹಗಳ ಹರಾಜು ಇತ್ತು. ಭಾರತ ಸರ್ಕಾರ ಮತ್ತು ಇಂಟರ್ ಪೋಲ್ ನೆರವಿನಿಂದ ಅಂತರರಾಷ್ಟ್ರೀಯ ತನಿಖೆ ಕೈಗೊಳ್ಳಲಾಗಿದ್ದು, ಮರಳುಶಿಲೆಯ ಎರಡು ವಿಗ್ರಹಗಳನ್ನು ಹರಾಜು ಕೇಂದ್ರದಿಂದ ಶುಕ್ರವಾರ ವಶಕ್ಕೆ ಪಡೆಯಲಾಗಿದೆ. 8ರಿಂದ 10ನೇ ಶತಮಾನದ ಕಾಲ ಘಟ್ಟದ ವಿಗ್ರಹಗಳು ಇರಬಹುದು ಎನ್ನಲಾಗಿದೆ. ಮಾರ್ಚ್ 15ರಂದು ‘ಏಷ್ಯಾ ವೀಕ್ ನ್ಯೂಯಾರ್ಕ್’ ಉತ್ಸವದ ಅಂಗವಾಗಿ […]

Viewing all articles
Browse latest Browse all 4919

Trending Articles