ಜೈಪುರ್:ಧೂಮಪಾನ ಮಾಡುವ ತಾಯಂದಿರ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾಗುತ್ತದೆ ಎಂದು ಹೊಸ ಸಂಶೋಧನೆಯೊಂದು ಎಚ್ಚರಿಕೆ ನೀಡಿದೆ. ಜರ್ನಲ್ ಆಫ್ ಅಸ್ತಮಾದಲ್ಲಿ ಪ್ರಕಟವಾದ ಲೇಖನದಲ್ಲಿ ಈ ಬಗ್ಗೆ ಎಚ್ಚರಿಕೆ ನೀಡಲಾಗಿದ್ದು, ತಾಯಿ ಧೂಮಪಾನ ಮಾಡುವುದರಿಂದ ಮಕ್ಕಳಲ್ಲಿ ಅಸ್ತಮಾ ಅಪಾಯ ದುಪ್ಪಟ್ಟು ಹೆಚ್ಚಾದರೆ ತಂದೆ ಧೂಮಪಾನ ಮಾಡುವುದರಿಂದ ಮಕ್ಕಳ ಮೇಲೆ 1 .29 -1 .9 ರಷ್ಟು ಹೆಚ್ಚಾಗುತ್ತದೆಯಂತೆ. ವಾಯುಮಾಲಿನ್ಯ ಹಾಗೂ ಪರೋಕ್ಷ ಧೂಮಪಾನ( ಪ್ಯಾಸಿವ್ ಸ್ಮೋಕಿಂಗ್) ನಿಂದ ಅಸ್ತಮಾ ಸಮಸ್ಯೆ ಹೆಚ್ಚಾಗಲಿದೆ. ವಾಸಸ್ಥಳದ ಬಳಿ ಉಂಟಾಗುವ ವಾಯುಮಾಲಿನ್ಯದಿಂದ […]
↧