ಇಸ್ಲಾಮಾಬಾದ್ (ಪಿಟಿಐ): ವಿದೇಶಾಂಗ ವ್ಯವಹಾರಗಳ ಮೇಲಿನ ಪಾಕಿಸ್ತಾನ ಪ್ರಧಾನಿ ಅವರ ಸಲಹೆಗಾರ ಸರ್ತಾಜ್ ಅಜೀಜ್ ಹಾಗೂ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ನೇಪಾಳದಲ್ಲಿ ಭೇಟಿ ಮಾಡುವ ಸಾಧ್ಯತೆಗಳಿವೆ. ಪಾಕಿಸ್ತಾನ ವಿದೇಶಾಂಗ ಕಚೇರಿಯ ವಕ್ತಾರರಾದ ನಫೀಸಾ ಜಕಾರಿಯಾ ಅವರು ಈ ವಿಷಯ ತಿಳಿಸಿದ್ದಾರೆ. ಮಾರ್ಚ್ 16 ಹಾಗೂ 17ರಂದು ನೇಪಾಳದಲ್ಲಿ ಸಾರ್ಕ್ ರಾಷ್ಟ್ರಗಳ ಸಚಿವರ ಸಭೆ ನಡೆಯಲಿದ್ದು, ಅಜೀಜ್ ಹಾಗೂ ಸ್ವರಾಜ್ ಅವರು ಪಾಲ್ಗೊಳ್ಳಲಿದ್ದಾರೆ. ‘ಸಾರ್ಕ್ ಸಭೆ ಅಂಗವಾಗಿ ನೇಪಾಳದಲ್ಲಿ ಅಜೀಜ್ ಅವರು ಸಾರ್ಕ್ ರಾಷ್ಟ್ರಗಳ […]
↧