ಲಾಹೋರ್: ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿಗೆ ಲಾಹೋರ್ ಕೋರ್ಟ್ ನೋಟಿಸ್ ನೀಡಿದೆ. ಶನಿವಾರ ಭಾರತಕ್ಕೆೆ ಆಗಮಿಸಿದ ಪಾಕಿಸ್ತಾನ ತಂಡ ಮಾಧ್ಯಮಕ್ಕೆೆ ಎದುರಾಯಿತು. ಆದರೆ ಈ ವೇಳೆ ಹೇಳಿಕೆ ನೀಡಿದ ಶಾಹಿದ್ ಅಫ್ರಿದಿ, ‘ಭಾರತದಲ್ಲಿ ನಮಗೆ ಈವರೆಗೆ ಯಾವ ಅಭದ್ರತೆಯೂ ಕಾಡಿಲ್ಲ. ಇಲ್ಲಿ ಆಡುವುದು ನನಗೆ ಖುಷಿ ನೀಡುತ್ತದೆ. ಭಾರತದಲ್ಲಿ ಆಡುವುದನ್ನೂ ನಾನು ತವರಿನಂತೆಯೇ ಪ್ರೀತಿಸುತ್ತೇನೆ. ಇಲ್ಲಿನ ಜನರೂ ಅಪಾರ ಪ್ರೀತಿ ತೋರಿಸುತ್ತಾರೆ’ ಎಂದು ಪ್ರತಿಕ್ರಿಯಿಸಿದ್ದರು. ಆದರೆ ಇದನ್ನೂ ಪಾಕಿಸ್ತಾನ ಗಂಭೀರವಾಗಿ ಪರಿಗಣಿಸಿದೆ. ಲಾಹೋರ್‌ನ ಸ್ಥಳೀಯ […]
↧