ಕೋಲ್ಕತಾ: ಕ್ರಿಕೆಟ್ ಭಾರತದಲ್ಲಿ ಒಂದು ಧರ್ಮ.ಇಂತಹ ಭಾರತದ ಕ್ರಿಕೆಟಿಗರು ವಿಶ್ವದ ಇತರೆ ರಾಷ್ಟ್ರಗಳ ಕ್ರಿಕೆಟಿಗರಿಗೆ ಮೊದಲಿನಿಂದಲೂ ಮಾದರಿಯಾಗಿದ್ದಾರೆ. ಇದಕ್ಕೀಗ ನೂತನ ಸೇರ್ಪಡೆ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ. ಭಾರತ ತಂಡದ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಕ್ರಿಕೆಟ್ ಜಗತ್ತಿನ ಬೆಸ್ಟ್ ಮ್ಯಾಚ್ ಫಿನಿಶರ್‌ಗಳಲ್ಲಿ ಒಬ್ಬ ಅನ್ನುವುದು ಈಗಾಗಲೇ ಸಾಬೀತಾಗಿದೆ. ಇನ್ನು ಪಾಕಿಸ್ತಾನದ ವಿಕೆಟ್ ಕೀಪರ್ ಮತ್ತು ಬ್ಯಾಟ್ಸಮನ್ ಸರ್ಫಾಜ್ ಅಹ್ಮದ್ ಅವರೂ ಕೂಡ ಧೋನಿಯಂತೆಯೇ ಫಿನಿಶರ್ ಆಗಬೇಕೆಂದು ಬಯಸಿದ್ದು, ಧೋನಿ ತಮಗೆ ಮಾದರಿ ಕ್ರಿಕೆಟಿಗ […]
↧