ನವದೆಹಲಿ: ಸಾಲ ಮಾಡಿ ದೇಶವನ್ನು ತೊರೆದಿರುವ ಉದ್ಯಮಿ ವಿಜಯ ಮಲ್ಯ ಮೊದಲ ಬಾರಿ ಇ ಮೇಲ್‍ನಲ್ಲಿ ವಿದೇಶಿ ಮಾಧ್ಯಮದೆದುರು ಮಾತನಾಡಿದ್ದು, ಭಾರತದಲ್ಲಿ ನನ್ನನ್ನು ಅಪರಾಧಿಯಂತೆ ಬಿಂಬಿಸಲಾಗ್ತಿದೆ. ಭಾರತಕ್ಕೆ ಮರಳಲು ಪರಿಸ್ಥಿತಿ ಅನುಕೂಲಕರವಾಗಿಲ್ಲ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ ಮಲ್ಯ. ನಾನು ವಿದೇಶಕ್ಕೆ ತೆರಳುತ್ತಿರುವುದು ಇದೇ ಮೊದಲೇನಲ್ಲ, ನಾನು ಭಾರತೀಯ ಹೀಗಾಗಿ ಖಂಡಿತವಾಗಿಯು ಮರಳುವೆ. ಆದರೆ ಈಗ ನನ್ನನ್ನು ಸಮರ್ಥಿಸಿಕೊಳ್ಳಲು ತಕ್ಕ ಅವಕಾಶ ದೊರೆಯುತ್ತದೆ ಎನ್ನುವ ನಂಬಿಕೆಯಿಲ್ಲ. ಹೀಗಾಗಿ ಸದ್ಯಕ್ಕೆ ಮರಳುವುದಿಲ್ಲ ಎಂದು ವಿಜಯ್ ಮಲ್ಯ […]
↧