ಕಾರಿನ ಮಾದರಿ ವಿನ್ಯಾಸ ಹೊಂದಿದ ಬೈಕ್. ಆದರೆ ಏನೇ ಮಾಡಿದರೂ, ಯಾವುದೇ ವಾಹನ ಬಂದು ಡಿಕ್ಕಿ ಹೊಡೆದರೂ, ತಿರುವಿನಲ್ಲೂ ಅಪ್ಪಿತಪ್ಪಿಯೂ ಇದು ಪಲ್ಟಿಯಾಗದು. ಅರೆ ಇದೇನಿದು? ಎಂಬ ಪ್ರಶ್ನೆಗೆ ಉತ್ತರ ಕೊಡುವ ರೀತಿಯಲ್ಲಿ ಈ ಬೈಕ್ ಆವಿಷ್ಕಾರವಾಗಿದೆ. ಅಮೆರಿಕ ಸ್ಯಾನ್ಫ್ರಾನ್ಸಿಸ್ಕೋ ಮೂಲದ ಲಿಟ್ ಮೋಟಾರ್ ಎಂಬ ಕಂಪನಿ ಇದರ ಸೃಷ್ಟಿಕರ್ತ. “ಸಿ1′ ಹೆಸರಲ್ಲಿ ಈ ಬೈಕು ಆವಿಷ್ಕಾರವಾಗಿದ್ದು ಕಾರಿನ ಮಾದರಿ ವಿನ್ಯಾಸವನ್ನು ಹೊಂದಿದೆ. ಮುಂದಿನ ಜಮಾನಾದ ಬೈಕ್ ಇದು ಎಂದು ಕಂಪನಿ ಹೇಳಿಕೊಂಡಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್ […]
↧