ವಾಷಿಂಗ್ಟನ್, ಏ.2- ಮೇಕ್ ಇನ್ ಇಂಡಿಯಾ ಯೋಜನೆಯಲ್ಲಿ ಪಾಲುದಾರರಾಗಲು ಬ್ರಿಟನ್ ಪ್ರಧಾನಿ ಡೇವಿಡ್ ಕೆಮೆರೋನ್ ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಣ್ವಸ್ತ್ರ ಭದ್ರತೆ ಶೃಂಗಸಭೆಯ ನಂತರ ತಾವು ಕೆಮೆರೋನ್ ಅವರನ್ನು ಭೇಟಿಯಾಗಿದ್ದು , ಅವರು ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮೇಕ್ ಇಂಡಿಯಾ ಯೋಜನೆಯಲ್ಲಿ ಪಾಲುದಾರರಾಗಲು ನಮ್ಮ ಸಹಮತವಿದೆ ಎಂದಿದ್ದಾರೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಎರಡು ದಿನಗಳ ವಾಷಿಂಗ್ಟನ್ ಭೇಟಿ ಮುಗಿಸಿ ಸೌದಿಗೆ ಪ್ರಯಾಣ ಬೆಳೆಸುವ ಮುನ್ನ ಬ್ರಿಟನ್ ಪ್ರಧಾನಿ ಭೇಟಿ ಕುರಿತಂತೆ […]
↧