ತ್ವಚೆ ಆರೋಗ್ಯವಾಗಿರಬೇಕು. ಆದರೆ, ಅಧಿಕ ಒತ್ತಡ ಹಾಗೂ ಸಮಯದ ಅಭಾವದಿಂದಾಗಿ ತ್ವಚೆ ಬಗ್ಗೆ ಹೆಚ್ಚಿನ ಆರೈಕೆ ಮಾಡಲು ಆಗುವುದಿಲ್ಲ. ಇದರಿಂದ ಮುಖದಲ್ಲಿ ನೆರಿಗೆಗಳು ಉಂಟಾಗುತ್ತದೆ. ತ್ವಚೆ ಕಳೆಗುಂದಿ ಕಾಂತಿ ಹೀನವಾಗುತ್ತದೆ. ಸಕ್ಕರೆ ಬಳಸಿ ಇಂತಹ ಸಮಸ್ಯೆಗೆ ಗುಡ್ ಬೈ ಹೇಳಬಹುದು. ಸಕ್ಕರೆ ಬಾಯಿಗಷ್ಟೇ ಸಿಹಿ ಅಲ್ಲ ಸುಂದರವಾದ ತ್ವಚೆಯನ್ನು ನೀಡುತ್ತದೆ. ಸುಂದರ ತ್ವಚೆ ನೀಡಲು ಹೆಚ್ಚು ಸಮಯ ಕೂಡ ಬೇಕಾಗುವುದಿಲ್ಲ. ಸಕ್ಕರೆಯನ್ನಾ ಬೇರೆ ಮಿಶ್ರಣಗಳೊಂದಿಗೆ ಬೆರಸಿ ತ್ವಚೆಗೆ ಲೇಪಿಸುವುದರಿಂದ ಸಾಕಷ್ಟು ಪ್ರಯೋಜನಗಳು ದೊರೆಯುತ್ತದೆ. ಎಲ್ಲಾ ರೀತಿಯ ತ್ವಚೆಯವರು […]
↧