ನವದೆಹಲಿ: ಮಾಂಸಾಹಾರ ಪ್ರಿಯರಿಗೊಂದು ಎಚ್ಚರಿಕೆ. ಅಧಿಕ ಮಾಂಸಾಹಾರ ಸೇವಿಸಿದ್ರೆ ಆಯಸ್ಸು ಕಡಿಮೆಯಾಗುತ್ತದೆ ಎಂದು ಸಂಶೋಧನೆಯಿಂದ ತಿಳಿದು ಬಂದಿದೆ. ಸಸ್ಯಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿಗಿಂತ ಮಾಂಸಾಹಾರ ಆಹಾರ ಪದ್ಧತಿ ರೂಡಿಸಿಕೊಂಡಿರುವವರ ಜೀವಿತಾವಧಿ ಕಡಿಮೆ ಎಂದು ಸಂಶೋಧನೆಯಿಂದ ಬಹಿರಂಗವಾಗಿದೆ. ಅರಿಜೋನಾದ ಮಾಯೊ ಕ್ಲಿನಿಕ್ ವೈದ್ಯರು 1.5 ಮಿಲಿಯನ್ ಜನರ ಮೇಲೆ ನಡೆಸಿದ ಸಂಶೋಧನೆಯಿಂದ, ಸಂಸ್ಕರಿತ ಮಾಂಸಾಹಾರ ಸೇವಿಸುವವರ ಆಯಸ್ಸು ಕಡಿಮೆ ಎಂದು ತಿಳಿದುಬದಿಂದೆ. ಮಾಂಸಾಹಾರ ಸಸ್ಯಾಹಾರ ಆಹಾರ ಪದ್ಧತಿಯ ಮರಣ ಪ್ರಮಾಣ ಕುರಿತು ಆರು ಸಂಶೋಧನೆಗಳು ನಡೆದಿದ್ದು, ಸಂಶೋಧಕರು […]
↧