ವಾಷಿಂಗ್ಟನ್: ವಿಶ್ವದ ಪ್ರಮುಖ ಸ್ಪರ್ಧೆ ಎಂದೇ ಪರಿಗಣಿಸಲ್ಪಡುವ ಸ್ಪೆಲ್‌ಬಿ (ಕಾಗುಣಿತ) ಸ್ಪರ್ಧೆಯಲ್ಲಿ ಭಾರತೀಯ ಮೂಲದ ಇಬ್ಬರು ವಿದ್ಯಾರ್ಥಿಗಳು ಪ್ರಶಸ್ತಿ ಗೆಲ್ಲುವುದರ ಮೂಲಕ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾರೆ. ಜಯರಾಮ್ ಜಗದೀಶ್ ಹತ್ವಾರ್ (13) ಮತ್ತು ನಿಹಾರ್ ಸಾಯಿರೆಡ್ಡಿ ಜಂಗಾ (11) ಎಂಬ ವಿದ್ಯಾರ್ಥಿಗಳು ಅತಿ ಕಿರಿಯ ವಯಸ್ಸಿನಲ್ಲೇ ಸ್ಪೆಲ್‌ಬಿ ಸ್ಪರ್ಧೆಯಲ್ಲಿ ವಿಶ್ವದಾಖಲೆ ನಿರ್ಮಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ತೀವ್ರ ಸ್ಪರ್ಧೆಯಿಂದ ಕೂಡಿದ್ದ ಇದರಲ್ಲಿ ಒಟ್ಟು 10 ಸುತ್ತುಗಳಿದ್ದವು. ಏಳನೆ ಸುತ್ತಿನವರೆಗೂ ಹತ್ವಾರ್ ಮತ್ತು ನಿಹಾರ್ ಕಠಿಣ ಸ್ಪರ್ಧೆಯನ್ನು ಎದುರಿಸಿದರು. ಅಂತಿಮ […]
↧