ಹಾಂಕಾಂಗ್ : ನೀವು ಶೌಚಾಲಯದಲ್ಲಿ ಕೂರುವ ಮುನ್ನ ಶೌಚಗುಂಡಿಯನ್ನೊಮ್ಮ ಪರೀಕ್ಷಿಸಿ ಕೂರುವ ಅಭ್ಯಾಸವನ್ನು ಮಾಡಿಕೊಳ್ಳುವುದು ಉತ್ತಮ ಏಕೆಂದರೆ ಈ ಹಾಂಕಾಂಗ್ ಯುವಕನ ಕಥೆಯನ್ನೊಮ್ಮೆ ಓದಿ. ಪಶ್ಚಿಮ ಹಾಂಕಾಂಗ್ ನಲ್ಲಿ ಕಳೆದ ಬುಧವಾರದಂದು ಬೆಳಗ್ಗೆದ್ದು ಶೌಚಗೃಹಕ್ಕೆ ತೆರಳಿ ನಿತ್ಯಕರ್ಮಕ್ಕೆ ಕುಳಿತಿದ್ದ ವ್ಯಕ್ತಿಯೊಬ್ಬನ ಜನನಾಂಗವನ್ನೇ ಹೆಬ್ಬಾವೊಂದು ಕಚ್ಚಿದ ವಿಲಕ್ಷಣ ಘಟನೆ ನಡೆದಿದೆ. ಬೋನ್ ಮಕ್ ಚುವಾಯ್ ಎಂಬ ಯುವಕ ಎಂದಿನಂತೆ ತನ್ನ ನಿತ್ಯಕರ್ಮಕ್ಕೆ ಟಾಯ್ಲೆಟ್ ನಲ್ಲಿ ಕುಳಿತಿರುವ ವೇಳೆ ಸಿನಿಮೀಯ ರೀತಿಯಲ್ಲಿ ಸುಮಾರು ಮೂರು ಮೀಟರ್ ಉದ್ದದ ಹೆಬ್ಬಾವು ಆತನ […]
↧