ಮಳೆಗಾಲ ಆರಂಭವಾಗಿದೆ. ಮಕ್ಕಳು ಶಾಲೆಗೆ ಹೋಗಲು ಸಿದ್ಧರಾಗಿರುವಾಗಲೇ ಮಳೆ ಹನಿಗಳು ಆರೋಗ್ಯದಲ್ಲಿ ಏರುಪೇರು ಮಾಡುವ ಶಕ್ತಿ ಹೊಂದಿದೆ. ಮಳೆಯಲ್ಲಿ ಎರಡು ಮೂರು ಬಾರಿ ನೆಂದರೆ ಶೀತ, ಕೆಮ್ಮು ಬರಬಹುದು. ವಾತಾವರಣದ ಥಂಡಿ ದೇಹದ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುವ ಜೊತೆಗೆ ದೇಹದ ಶಕ್ತಿ ಸಹ ಕಡಿಮೆಯಾಗುತ್ತದೆ. ಶೀತ, ಕೆಮ್ಮು, ನೆಗಡಿ ಮತ್ತಿತರ ಕಾಯಿಲೆಗಳಿಗೆ ಮನೆ ಮದ್ದುಗಳು ದಿವ್ಯೌಷಧ. ಅರಿಸಿನ ಬೆರೆಸಿದ ಹಾಲು ತಲೆ ತಲಾಂತರದಿಂದಲೂ ಕೂಡ ಅರಿಸಿನವು […]
↧