ಲಂಡನ್ : ಅತೀ ಹೆಚ್ಚು ಸೆಕ್ಸ್ ಮಾಡುವುದರಿಂದ ನಿಮ್ಮ ಜನನಾಂಗದಲ್ಲಿ ಹೊಸ ರೀತಿಯ ವ್ಯತ್ಯಾಸವಾಗುತ್ತದೆ ಎಂದು ಸಂಶೋಧಕರ ವರದಿಯೊಂದು ತಿಳಿಸಿದ್ದು, ಇದೊಂದು ರೀತಿಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಖುಷಿಯ ವಿಚಾರವು ಹೌದು. ಹೆಣ್ಣು ಮತ್ತು ಗಂಡು ಪದೇಪದೆ ಮಿಲನದಲ್ಲಿ ತೊಡಗಿಕೊಳ್ಳುವಾಗ ಅವರ ಗಾತ್ರದಲ್ಲಿ ವ್ಯತ್ಯಾಸವಾಗುತ್ತದೆ. ಪುರುಷರ ಶಿಶ್ನದ ಗಾತ್ರವು ಹೆಚ್ಚು ಉದ್ದವಾದರೆ ಮಹಿಳೆಯರ ಜನನಾಂಗವು ವೃದ್ಧಿಸುತ್ತದೆಯಂತೆ. ಲಂಡನಿನ ಎಕ್ಸಿಟೇರ್ ವಿಶ್ವವಿದ್ಯಾಲಯವು ಜೀರುಂಡೆಗಳ ಜೋಡಿಗಳು ನಡೆಸುವ ಮಿಲನದ ಮೇಲೆ ಸಂಶೋಧನೆ ನಡೆಸಿ ಈ ಅಭಿಪ್ರಾಯ ಮಂಡಿಸಿದೆ. ಜೀರುಂಡೆಗಳು ಒಂದು […]
↧