ಬೆರ್ನ್: ಪ್ರೀತಿ ಹೇಳಿ ಕೇಳಿ ಬರೋದಿಲ್ಲ. ಆದ್ರೆ ಈ ಪ್ರೀತಿಯನ್ನ ನಿಮ್ಮ ಪ್ರೀತಿ ಪಾತ್ರರಿಗೆ ನೀವು ಈ ವಿಶೇಷ ಸ್ಥಳದಲ್ಲಿ ವ್ಯಕ್ತಪಡಿಸಬೇಕಂದ್ರೆ ಕೋಟಿ ಕೋಟಿ ಹಣ ನೀಡಬೇಕು. ಅರೆ. ನಾವು ಪ್ರೀತಿಸುವುದರಿಗೆ ಪ್ರೀತಿಸುತ್ತಿದ್ದೇವು ಎಂದು ಹೇಳೋದಕ್ಕೆ ಯಾಕೆ ಹಣ ನೀಡಬೇಕು ಎಂಬ ಪ್ರಶ್ನೆ ಸಾಮಾನ್ಯವಾಗಿ ಮೂಡುತ್ತದೆ. ಆದ್ರೆ ವಿಶ್ವದ ಡೇಟಿಂಗ್ ಫೇಮಸ್ ರೆಸ್ಟೋರೆಂಟ್ ಎಂದೇ ಹೆಸರು ಪಡೆದಿರುವ ಸಿಂಗಾಪುರ್ನ ಸೀ ಲಾವಿ ರೆಸ್ಟೋರೆಂಟ್ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಬೇಕೆಂದ್ರೆ ಬರೋಬ್ಬರಿ 20 ಲಕ್ಷ ಡಾಲರ್( 13.4 ಕೋಟಿ ರೂ.) […]
↧