ಬಾಳೆಹಣ್ಣು ಎಲ್ಲಾ ಕಾಲದಲ್ಲೂ ಸಿಗುವ ಸಾಮಾನ್ಯ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳ ಗಣಿಯೇ ಇದೆ ಎಂದರೆ ತಪ್ಪಲ್ಲ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ದಿನಕ್ಕೊಂದು ಬಾಳೆ ಹಣ್ಣು ತಿನ್ನುವುದರಿಂದ ಕೂಡ ಅಷ್ಟೇ ಪ್ರಯೋಜನಗಳಿವೆ. ಬಾಳೆಹಣ್ಣಿನಲ್ಲಿ ಜೀವಸತ್ವಗಳು, ಪೊಟ್ಯಾಸಿಯಂ, ಪೈಬರ್, ಮತ್ತು ನೈಸರ್ಗಿಕ ಸಕ್ಕರೆ ಸಮೃದ್ಧವಾಗಿದೆ. ಇದು ಕೊಬ್ಬು ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಬಹಳಷ್ಟು ಆರೋಗ್ಯಯುತವಾದ ಅಂಶಗಳು ಇರುವ ಬಾಳೆಹಣ್ಣನ್ನು ನಿತ್ಯದ ಆಹಾರದಲ್ಲಿ ಸೇವಿಸುವುದರಿಂದ ಉಂಟಾಗುವ ಪ್ರಯೋಜನಗಳು ಇಲ್ಲಿವೆ ನೋಡಿ. ಸಲಾಡ್ ಅಥವಾ ಹಾಗೆಯೇ ಬಾಳೆಹಣ್ಣನ್ನು […]
↧