Quantcast
Channel: ಅಂತರಾಷ್ಟ್ರೀಯ – KANNADIGA WORLD
Browsing all 4914 articles
Browse latest View live

ಸಿರಿಯಾದ ಗಾಯಾಳು ಒಮ್ರಾನ್ ದಕ್ನೀಶ್ ಸಹೋದರ ಅಲಿ ದಕ್ನೀಶ್ ವಿಧಿವಶ

ಅಮ್ಮನ್, ಜೋರ್ಡಾನ್, ಆ.21: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಭಾವಶೂನ್ಯ, ರಕ್ತಸಿಕ್ತ ಹಾಗೂ ಧೂಳು ಆವರಿಸಿದ ಸಿರಿಯಾದ ಗಾಯಾಳು ಬಾಲಕ ಒಮ್ರಾನ್ ದಕ್ನೀಶ್ ಸಹೋದರ ಸಮೀಪದ ಅಲೆಪ್ಪೊದಲ್ಲಿರುವ ತನ್ನ ನಿವಾಸದಲ್ಲಿ ಮೃತಪಟ್ಟಿದ್ದಾನೆ. ಅಲಿ...

View Article


ಕೊನೆಗೊಂಡ ಪದಕದಾಸೆ ! ಅರ್ಹತಾ ಸುತ್ತಿನ ಕುಸ್ತಿ ಪಂದ್ಯದಲ್ಲೆ ಯೋಗೇಶ್ವರ್ ದತ್ ಸೋಲು

ರಿಯೊ ಡಿ ಜನೈರೊ: ಪುರುಷರ 65 ಕೆಜಿ ಕುಸ್ತಿ ವಿಭಾಗದ ಅರ್ಹತಾ ಸುತ್ತಿನಲ್ಲಿ ಭಾರತದ ಕುಸ್ತಿಪಟು ಯೋಗೇಶ್ವರ್ ದತ್ ಸೋಲನುಭವಿಸಿದ್ದಾರೆ. ಅವರು ಮಂಗೋಲಿಯಾ ದೇಶದ ಮಂದಕ್ನರನ್ ವಿರುದ್ಧ 0-3 ಅಂತರದಿಂದ ಪರಾಭವ ಕಂಡಿದ್ದಾರೆ. ಈ ಮೂಲಕ ರಿಯೊ ಒಲಿಂಪಿಕ್...

View Article


ಈಕೆ ಕ್ರಿಕೆಟ್ ಆಟಗಾರ್ತಿ…ಒಲಿಂಪಿಕ್ಸ್ ನ ಜಾವಲಿನ್ ನಲ್ಲಿ ಸಿಕ್ಕಿತು ಬೆಳ್ಳಿ ಪದಕ !!!

ರಿಯೊ ಡಿ ಜೆನೈರೋ: ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ್ತಿ ಸುನ್ನೆಟ್ಟೆ ವಿಲ್ಜೊಯಿನ್ ಒಲಿಂಪಿಕ್ಸ್ನಲ್ಲಿ ಪಾಲ್ಗೊಂಡು ಬೆಳ್ಳಿ ಪದಕವನ್ನು ತನ್ನ ಕೊರಳಿಗೆ ಹಾಕಿಕೊಂಡಿದ್ದಾರೆ…! ರಿಯೊ ಒಲಿಂಪಿಕ್ಸ್ನ ಮಹಿಳೆಯರ ಜಾವಲಿನ್ ಕ್ರೀಡೆಯಲ್ಲಿ ಪಾಲ್ಗೊಂಡು...

View Article

ಮುಂಬದಿಯಲ್ಲಿ ಬಿಬಿಸಿ ವರದಿಗಾರನ ಕ್ರೀಡಾ ವರದಿ:ಹಿಂಬದಿಯಲ್ಲಿ ಸೆಕ್ಸ್‌!

ರಿಯೋ ಡಿ ಜನೈರೋ : ಇದು ಒಲಿಂಪಿಕ್ಸ್‌ ಕ್ರೀಡಾ ಗ್ರಾಮದ ಸೆಕ್ಸ್‌ ಸುದ್ದಿಯಾಗಿದ್ದು, ಕ್ರೀಡಾ ಸ್ಪರ್ಧೆಗಳು ಜೋರಾದಂತೆ ಸೆಕ್ಸ್‌ ವಿಚಾರಕ್ಕೂ ಕ್ರೀಡಾ ಗ್ರಾಮ ಸುದ್ದಿಯಾಗಿದೆ. ಕ್ರೀಡಾ ಗ್ರಾಮದ ಸಮುದ್ರ ದಡದಲ್ಲಿ ಬಿಬಿಸಿ ವರದಿಗಾರ ಡಾನ್‌ ವಾಲ್ಕರ್‌...

View Article

2014 ಇರಾಕ್ ಸೈನಿಕರ ಹತ್ಯಾಕಾಂಡ; 36 ಇಸಿಸ್ ಉಗ್ರರಿಗೆ ಗಲ್ಲುಶಿಕ್ಷೆ

ಬಾಗ್ದಾದ್: 2014ರಲ್ಲಿ ಇಸಿಸ್ ನಡೆಸಿದ ಹತ್ಯಾಕಾಂಡ ಸಂಬಂಧ ಬಂಧಿತರಾಗಿದ್ದ 36 ಮಂದಿ ಉಗ್ರರನ್ನು ಇರಾಕ್ ಸರ್ಕಾರ ಭಾನುವಾರ ಗಲ್ಲಿಗೇರಿಸಿದೆ. 2014ರಲ್ಲಿ ಇಸಿಸ್ ಉಗ್ರಗಾಮಿ ಸಂಘಟನೆ ಇರಾಕ್ ಸೇನೆಯ ವಶದಲ್ಲಿದ್ದ ಟಿಕ್ರಿತ್ ನಗರವನ್ನು ತನ್ನ ವಶಕ್ಕೆ...

View Article


ಫಿಟ್ನೆಸ್ –ಗ್ಲ್ಯಾಮರ್‍ಗೆ ಗ್ರೀನ್ ಟೀ…

ಆಧುನಿಕ ಯುಗದಲ್ಲಿ ಇಂದು ಪ್ರತಿಯೊಬ್ಬರೂ ಸಿನಿಮಾ ನಟಿಯರಂತೆ ಸ್ಲಿಮ್ ಆಗಿ ದೇಹವನ್ನು ತಳಕು ಬಳಕಿನ ಬಳ್ಳಿಯಂತೆ ಕಾಣಲು ಏನೆಲ್ಲಾ ಹರಸಾಹಸ ಮಾಡುತ್ತಾರೆ ಅಂದರೆ ನಿತ್ಯ ಜಿಮ್ , ಯೋಗ ವ್ಯಾಯಾಮ ಎಲ್ಲ ಮಾಡಿದರೂ ಪ್ರಯೋಜನವಾಗುವುದಿಲ್ಲ. ಫೀಟ್ ನೆಸ್ ಗಾಗಿ...

View Article

ನಿಮ್ಮ ಸೆಕ್ಸ್ ಜೀವನಕ್ಕೆ ಕಂಠಕವಾಗಲಿರುವ ಈ ಆಹಾರಗಳನ್ನು ದೂರ ಇಟ್ಟರೆ ಒಳ್ಳೆಯದು…!!!

ನಿಮ್ಮ ಸೆಕ್ಸ್ ಜೀವನವನ್ನು ಉತ್ತಮ ಪಡಿಸಲು ಕೆಲವೊಂದು ಆಹಾರಗಳು ಹೆಚ್ಚು ಉಪಯುಕ್ತವಾಗುತ್ತದೆ. ಇನ್ನು ಕೆಲವು ಆಹಾರಗಳು ನಿಮ್ಮ ರತಿಸುಖಕ್ಕೆ ಕಂಠಕವಾಗುತ್ತವೆ. ಆದ ಕಾರಣ ಇವುಗಳನ್ನು ಆದಷ್ಟು ಕಡಿಮೆ ಮಾಡಿ. ಅವುಗಳು ಯಾವುವು ಅಂತೀರಾ ಈ ಲಿಸ್ಟ್...

View Article

ಲಿಂಬೆರಸವನ್ನು ಬಿಸಿ ನೀರಿಗೆ ಹಾಕಿ ಕುಡಿಯುದರಿಂದ ಆಗುವ ಉಪಯೋಗವನ್ನೊಮ್ಮೆ ನೋಡಿ…

ಬೆಳಿಗ್ಗೆ ಎದ್ದ ಕೂಡಲೇ ಮುಖ ತೊಳೆದುಕೊಂಡು ಹೋಗಿ ಒಂದು ಕಪ್ ಕಾಫಿ ಅಥವಾ ಚಾ ಕುಡಿಯುತ್ತೇವೆ. ಇದು ಹಿಂದಿನಿಂದಲೂ ನಮಗೆ ಅಭ್ಯಾಸವಾಗಿ ಹೋಗಿದೆ. ಕೆಲವರು ಹಾಸಿಗೆ ಬಿಟ್ಟು ಏಳುವ ಮೊದಲೇ ಮುಖವನ್ನು ತೊಳೆಯದೆ ಚಾ ಅಥವಾ ಕಾಫಿ ಸೇವನೆ ಮಾಡುತ್ತಾರೆ. ಆದರೆ...

View Article


ಚಾಕು ಹಿಡಿದುಕೊಂಡು ತಾನು ಆತ್ಮಹತ್ಯೆ ಮಾಡಿಕೊಳ್ಳುದಾಗಿ ಬೆದರಿಸುತ್ತಿದ್ದ ಯುವತಿಯನ್ನು...

ಬೀಜಿಂಗ್: ಆಫ್ ಡ್ಯೂಟಿಯಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ ಯುವತಿಯನ್ನ ಸಿನಿಮೀಯ ರೀತಿಯಲ್ಲಿ ರಕ್ಷಿಸಿರುವ ಘಟನೆ ಚೀನಾದಲ್ಲಿ ನಡೆದಿದೆ. ಚೀನಾದ ಚೆಂಗ್ಡು ನಗರದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ....

View Article


ದಿನಕ್ಕೊಂದು ಬಾಳೆ ಹಣ್ಣು ತಿಂದರೆ ಆಗುವ ಪ್ರಯೋಜನ….ಇಲ್ಲಿದೆ ನೋಡಿ

ಬಾಳೆಹಣ್ಣು ಎಲ್ಲಾ ಕಾಲದಲ್ಲೂ ಸಿಗುವ ಸಾಮಾನ್ಯ ಹಣ್ಣು. ಈ ಹಣ್ಣಿನಲ್ಲಿ ಪೋಷಕಾಂಶಗಳ ಗಣಿಯೇ ಇದೆ ಎಂದರೆ ತಪ್ಪಲ್ಲ. ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದು ದಿನಕ್ಕೊಂದು ಬಾಳೆ ಹಣ್ಣು ತಿನ್ನುವುದರಿಂದ ಕೂಡ ಅಷ್ಟೇ ಪ್ರಯೋಜನಗಳಿವೆ....

View Article

ವಿದ್ಯಾರ್ಥಿನಿ ಜೊತೆ ಹಾಸಿಗೆ ಹಂಚಿಕೊಂಡ ಉಸೇನ್ ಬೋಲ್ಟ್ ಫೋಟೋ ವೈರಲ್ !

ರಿಯೋ ಡಿ ಜನೈರೋ: ಉಸೇನ್ ಬೋಲ್ಟ್.. ರಿಯೋ ಒಲಿಂಪಿಕ್ಸ್ ಸೇರಿದಂತೆ ಸತತ ಮೂರೂ ಒಲಿಂಪಿಕ್ಸ್`ನಲ್ಲಿ ಮೂರ್ಮೂರು ಚಿನ್ನದ ಪದಕ ಗೆದ್ದಿರುವ ಜಮೈಕಾದ ಚಿರತೆ. ಮೈದಾನದಲ್ಲಿ ಚಿರತೆಯಂತೆ ಓಡಿ ಬಂಗಾರದ ಪದಕಗಳನ್ನ ಜಯಿಸಿದ ಈ ಚಿರತೆ ಈಗ ತನ್ನ ಹಾಸಿಗೆ...

View Article

ಮಧುಮೇಹ ತಡೆಗಟ್ಟಲು ಕಿತ್ತಳೆ ಹಣ್ಣು ತಿನ್ನಿ…!

ಹೃದ್ರೋಗ, ಯಕೃತ್ತಿನ ರೋಗ ಮತ್ತು ಮಧುಮೇಹದ ಹಾನಿಕಾರಕ ಪರಿಣಾಮಗಳನ್ನು ತಡೆಯುವ ಶಕ್ತಿ ಕಿತ್ತಳೆ ಹಣ್ಣಿನಲ್ಲಿದೆ. ಕಿತ್ತಳೆ ಮತ್ತು ನಿಂಬೆ ಹಣ್ಣುಗಳಂತಹ ಸಿಟ್ರಸ್ ಆಮ್ಲದ ಹಣ್ಣುಗಳನ್ನು ಸೇವಿಸುವುದರಿಂದ ಬಹಳಷ್ಟು ರೋಗಗಳು ನಿಯಂತ್ರಣಕ್ಕೆ ಬರುತ್ತವೆ...

View Article

ಮಕ್ಕಳು ಧರಿಸುವ ಶೂ ಗಳು ಬೆವರಿನ ವಾಸನೆ ಬರುತ್ತಿದ್ದರೆ ಅದನ್ನು ಹೋಗಲಾಡಿಸಲು ಹೀಗೆ ಮಾಡಿ…

ಶಾಲೆಗೆ ಹೋಗುವ ಮಕ್ಕಳು ದರಿಸುವ ಶೂ ಗಳು ಬೆವರಿನ ವಾಸನೆ ಬರುತ್ತಿದ್ದರೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ ಬದಲಿಗೆ ಮಕ್ಕಳ ಬೆಲೆಬಾಳುವ ಶೂ ಗೆ ದುರ್ಗಂಧದಿಂದ ಮುಕ್ತಿ ನೀಡಿ ಸ್ಮೆಲ್ ಹೋಗಲಾಡಿಸಿ ಸ್ಮೈಲ್ ನೀಡುವ ಕಾಲ ಬಂದಿದೆ. ಶೂಗಳ ವಾಸನೆ ಹೋಗಲಾಡಿಸಲು...

View Article


ಮತ್ತೊಮ್ಮೆ ಒಬಾಮಾಗೆ ಮುಜುಗರ ತರಿಸಿದ ಮಲಿಯಾ

ಕೆಲ ದಿನಗಳ ಹಿಂದಷ್ಟೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾರ ಪುತ್ರಿ ಸಶಾ ರೆಸ್ಟೋರೆಂಟ್ ಒಂದ್ರಲ್ಲಿ ಕೆಲಸ ಮಾಡುವ ಮೂಲಕ ಸುದ್ದಿಯಾಗಿದ್ಲು. ಮತ್ತೊಬ್ಬ ಮಗಳು ಮಲಿಯಾ ಧಂ ಹೊಡೆಯುವಾಗ ಸಿಕ್ಕಿಬಿದ್ದಿದ್ಲು. ಇದೀಗ ಮಲಿಯಾ ಮತ್ತೊಮ್ಮೆ ಒಬಾಮಾಗೆ ಮುಜುಗರ...

View Article

ಸಲಿಂಗಗಾಮಿ ಪುರುಷ ದಂಪತಿಗೆ ಹುಟ್ಟಿದೆ ತ್ರಿವಳಿ ಮಕ್ಕಳು…ಗಾಬರಿ ಆಗಬೇಡಿ…ಆದರೂ ಇದು ಸತ್ಯ !

ಜೊಹಾನ್ಸ್‌ಬರ್ಗ್‌: ಸಲಿಂಗಿಗಳ ಮದುವೆ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ, ಅವರಿಗೆ ಸ್ವಂತ ಮಕ್ಕಳಾಗೋದು ಹೇಗೆ ಎನ್ನುವುದೊಂದು ಪ್ರಶ್ನೆಯಾಗಿತ್ತು. ದಕ್ಷಿಣ ಆಫ್ರಿಕಾದ ಪುರುಷ ದಂಪತಿ ಇದೀಗ ಏಕಕಾಲದಲ್ಲಿ ಮೂರು ಮಕ್ಕಳ ಭಾಗ್ಯ ಪಡೆಯುವ ಮೂಲಕ ಈ...

View Article


ಬೆಳಗಿನ ಜಾಗಿಂಗ್ ಗಿಂತ ಸಂಜೆಯ ವಾಕಿಂಗ್ ಆರೋಗ್ಯಕ್ಕೆ ಒಳ್ಳೆಯದಂತೆ.. !

ಬೆಳಗಾದರೆ ಸಾಕು ಬುದುಕಿನ ಜಂಜಾಟಗಳು ಬೆನ್ನುಬೀಳತೊಡಗುತ್ತವೆ. ಒಂದೆಡೆ ಆಫೀಸ್ ಕೆಲಸದ ಒತ್ತಡ. ಮತ್ತೊಂದೆಡೆ ಸ್ಟ್ರೆಸ್, ಟೆಂಷ್ಯನ್ ಹೀಗೆ ದಿನಪೂರ್ತಿ ಕೆಲಸ ಹಾಗೂ ದುಡ್ಡು ಗಳಿಸುವ ತವಕದಿಂದ ಆರೋಗ್ಯದ ಮೇಲಿನ ಕಾಳಜಿ ದಿನದಿಂದ ದಿನಕ್ಕೆ...

View Article

ತನ್ನ ಕಾರಿಗೆ ಢಿಕ್ಕಿ ಹೊಡೆದ ಮಹಿಳೆಗೆ ಡಿ ಕ್ಯಾಪ್ರಿಯೋ ನೆರವು,ಸಾಂತ್ವನ

ನ್ಯೂಯಾರ್ಕ್‌: ಸಾಮಾನ್ಯವಾಗಿ ಸಿನೇಮಾ ತಾರೆಯರು ಜನಪ್ರಿಯತೆ ಮತ್ತು ಖ್ಯಾತಿಯ ತುತ್ತ ತುದಿಗೆ ಏರಿದ ಬಳಿಕ ತಮ್ಮ ಹಿಂದಿನ ನಯ-ವಿನಯ, ಸುಗುಣಗಳನ್ನು ಕೊಡವಿಕೊಂಡು ಆಗಸಕ್ಕೆ ಮುಖಮಾಡಿಕೊಂಡು ನಡೆದಾಡುವುದು, ಹಮ್ಮು ಬಿಮ್ಮು ತೋರ್ಪಡಿಸುವುದು...

View Article


ಕೆಲಸಕ್ಕೆ ವಿದಾಯ; 2050ರ ಹೊತ್ತಿಗೆ ಗೃಹಿಣಿಯರ ಕೆಲಸವೂ ರೊಬೋಟ್‌ಗೆ!

ಆಧುನಿಕ ಕಾಲದಲ್ಲಿ ಎಲ್ಲವೂ ಯಂತ್ರಮಯ. ಉತ್ಪಾದನಾ ವಲಯಕ್ಕೆ ಈಗಾಗಲೇ ರೊಬೋಟ್‌ಗಳು ಬಂದಿವೆ. ಸೇವಾ ಕ್ಷೇತ್ರಕ್ಕೂ ಬರುವ ಹಂತದಲ್ಲಿವೆ. ಇನ್ನುಳಿದದ್ದು ಕಚೇರಿ ಮತ್ತು ಮನೆ. ಅಲ್ಲಿಗೂ ರೊಬೋಟ್‌ಗಳು ಬರುವ ದಿನ ದೂರವಿಲ್ಲ. ಸಮೀಕ್ಷೆಯೊಂದರ ಪ್ರಕಾರ...

View Article

ಇಂಟರ್‌ನೆಟ್‌ ಬಳಕೆ ಶುರುವಾಗಿ 25 ವರ್ಷ!

ಇಂದು ಇಂಟರ್‌ನೆಟ್‌ ಇಲ್ಲದ ಜಗತ್ತನ್ನು ಕಲ್ಪಿಸಿಕೊಳ್ಳುವುದೇ ಕಷ್ಟ. ಅಷ್ಟರ ಮಟ್ಟಿಗೆ ನಾವು ಇಂಟರ್‌ನೆಟ್‌ ಅನ್ನು ಅವಲಂಬಿಸಿದ್ದೇವೆ. ಇಂಟರ್‌ನೆಟ್‌ ಅನ್ನು ಸರಳರೂಪದಲ್ಲಿ ಬಳಸುವುದಕ್ಕೆ ಕಾರಣವಾದ ವರ್ಲ್ಡ್ ವೈಡ್‌ ವೆಬ್‌ (ಡಿಡಿಡಿ) ಆರಂಭವಾಗಿ 25...

View Article

ವಿಶ್ವದ ಅತಿ ದೊಡ್ಡ ವಿಮಾನ ಏರ್ ಲ್ಯಾಂಡರ್ 10 ಹಾರಾಟದ ವೇಳೆ ಅಪಘಾತ…ಇಲ್ಲಿದೆ ವೀಡಿಯೊ

ಲಂಡನ್: ವಿಶ್ವದ ಅತಿ ದೊಡ್ಡ ವಿಮಾನ ಎಂಬ ಹೆಗ್ಗಳಿಕಗೆ ಪಾತ್ರವಾಗಿರುವ ಏರ್ ಲ್ಯಾಂಡರ್ 10 ತನ್ನ ಎರಡನೇ ಪರೀಕ್ಷಾರ್ಥ ಹಾರಾಟದ ವೇಳೆ ಅಪಘಾತಗೊಂಡಿದೆ. ಮಧ್ಯ ಇಂಗ್ಲೆಂಡಿನ ಕಾರ್ಗಿಂಗಟನ್ ಏರ್ ಫೀಲ್ಡ್ ನಲ್ಲಿ ಇಳಿಯುತ್ತಿರುವಾಗ ಅಪಘಾತವಾಗಿದ್ದು...

View Article
Browsing all 4914 articles
Browse latest View live