ಶಾಲೆಗೆ ಹೋಗುವ ಮಕ್ಕಳು ದರಿಸುವ ಶೂ ಗಳು ಬೆವರಿನ ವಾಸನೆ ಬರುತ್ತಿದ್ದರೆ ತಲೆ ಕೆಡಿಸಿಕೊಳ್ಳ ಬೇಕಿಲ್ಲ ಬದಲಿಗೆ ಮಕ್ಕಳ ಬೆಲೆಬಾಳುವ ಶೂ ಗೆ ದುರ್ಗಂಧದಿಂದ ಮುಕ್ತಿ ನೀಡಿ ಸ್ಮೆಲ್ ಹೋಗಲಾಡಿಸಿ ಸ್ಮೈಲ್ ನೀಡುವ ಕಾಲ ಬಂದಿದೆ. ಶೂಗಳ ವಾಸನೆ ಹೋಗಲಾಡಿಸಲು ಇಲ್ಲಿದೆ ಪರಿಹಾರ. ಶೂಗಳನ್ನು ಉಪಯೋಗಿಸಿ ಆದ ನಂತರ ಅದನ್ನು ಬಿಸಿಲಿನಲ್ಲಿ ಒಣಗಿಸಿ. ಇದರಿಂದ ಶೂ ಗಳಲ್ಲಿ ಇರುವ ಬೆವರಿನ ದುರ್ಗಂಧ ಮಾಯವಾಗುತ್ತದೆ. ಪ್ರತೀ ದಿನ ಒಂದೇ ಜೊತೆ ಶೂ ಬಳಸಬೇಡಿ. ಎರಡು ಜೊತೆ ಶೂ ಗಳನ್ನು […]
↧