ಹೃದ್ರೋಗ, ಯಕೃತ್ತಿನ ರೋಗ ಮತ್ತು ಮಧುಮೇಹದ ಹಾನಿಕಾರಕ ಪರಿಣಾಮಗಳನ್ನು ತಡೆಯುವ ಶಕ್ತಿ ಕಿತ್ತಳೆ ಹಣ್ಣಿನಲ್ಲಿದೆ. ಕಿತ್ತಳೆ ಮತ್ತು ನಿಂಬೆ ಹಣ್ಣುಗಳಂತಹ ಸಿಟ್ರಸ್ ಆಮ್ಲದ ಹಣ್ಣುಗಳನ್ನು ಸೇವಿಸುವುದರಿಂದ ಬಹಳಷ್ಟು ರೋಗಗಳು ನಿಯಂತ್ರಣಕ್ಕೆ ಬರುತ್ತವೆ ಎಂದು ಸಾಭೀತಾಗಿದೆ. ಈ ಹಣ್ಣುಗಳಿಂದ ಖಾಯಿಲೆಯ ನಿಯಂತ್ರಣ ಹೇಗೆ ಸಾಧ್ಯ ಎಂದು ಇಲ್ಲಿದೆ ನೋಡಿ. ನಾವು ತಿನ್ನುವ ಆಹಾರದಲ್ಲಿ ಕೊಬ್ಬಿನ ಅಂಶಗಳು ಹೆಚ್ಚಿರುತ್ತವೆ. ದೇಹದಲ್ಲಿ ಸಂಗ್ರಹವಾದ ಕೊಬ್ಬಿನ ಕೋಶಗಳನ್ನು ನಾಶಮಾಡುವ ಆಮ್ಲವನ್ನು ಸಿಟ್ರಸ್ ಆಮ್ಲದ ಹಣ್ಣುಗಳು ಉತ್ಪಾದಿಸುತ್ತವೆ. ದೇಹದಲ್ಲಿ ಕೊಬ್ಬು ಶೇಖರವಾದರೆ ಉರಿಯೂತ ಸೇರಿದಂತೆ […]
↧