ರಿಯೋ ಡಿ ಜನೈರೋ: ಉಸೇನ್ ಬೋಲ್ಟ್.. ರಿಯೋ ಒಲಿಂಪಿಕ್ಸ್ ಸೇರಿದಂತೆ ಸತತ ಮೂರೂ ಒಲಿಂಪಿಕ್ಸ್`ನಲ್ಲಿ ಮೂರ್ಮೂರು ಚಿನ್ನದ ಪದಕ ಗೆದ್ದಿರುವ ಜಮೈಕಾದ ಚಿರತೆ. ಮೈದಾನದಲ್ಲಿ ಚಿರತೆಯಂತೆ ಓಡಿ ಬಂಗಾರದ ಪದಕಗಳನ್ನ ಜಯಿಸಿದ ಈ ಚಿರತೆ ಈಗ ತನ್ನ ಹಾಸಿಗೆ ಪುರಾಣದ ಮೂಲಕ ಸುದ್ದಿ ಮಾಡಿದೆ. ಜಮೈಕಾದ ಉಸೇನ್ ಬೋಲ್ಟ್ 20 ವರ್ಷದ ಬ್ರೆಜಿಲ್ ವಿದ್ಯಾರ್ಥಿನಿ ಜೊತೆ ಹಾಸಿಗೆ ಹಂಚಿಕೊಂಡು ಹುಟ್ಟುಹಬ್ಬ ಸೆಲಬ್ರೇಟ್ ಮಾಡಿರುವ ದೃಶ್ಯಗಳು ಆನ್`ಲೈನ್`ನಲ್ಲಿ ಭಾರೀ ಸುದ್ದಿ ಮಾಡುತ್ತಿವೆ. ಅಂದಹಾಗೆ, ಈ ಸುದ್ದಿ ಮತ್ತು ಫೋಟೋಗಳನ್ನ […]
↧