ಜೊಹಾನ್ಸ್‌ಬರ್ಗ್: ಸಲಿಂಗಿಗಳ ಮದುವೆ ಇತ್ತೀಚೆಗೆ ಹೆಚ್ಚುತ್ತಿದೆ. ಆದರೆ, ಅವರಿಗೆ ಸ್ವಂತ ಮಕ್ಕಳಾಗೋದು ಹೇಗೆ ಎನ್ನುವುದೊಂದು ಪ್ರಶ್ನೆಯಾಗಿತ್ತು. ದಕ್ಷಿಣ ಆಫ್ರಿಕಾದ ಪುರುಷ ದಂಪತಿ ಇದೀಗ ಏಕಕಾಲದಲ್ಲಿ ಮೂರು ಮಕ್ಕಳ ಭಾಗ್ಯ ಪಡೆಯುವ ಮೂಲಕ ಈ ಪ್ರಶ್ನೆಗೆ ಉತ್ತರಿಸಿದ್ದಾರೆ. ಕ್ರಿಸ್ಟೋ ಮತ್ತು ಥಿಯೋ ಮೆನೆಲಾವೋ ಸಲಿಂಗ ದಂಪತಿ. ಜೋಶುವಾ, ಜೋ ಮತ್ತು ಕೇಟ್ ಅವರ ಮೂರು ಮುದ್ದು ಮಕ್ಕಳು. ವಿಶೇಷವೆಂದರೆ, ಮೂರು ಮಕ್ಕಳಲ್ಲಿ ಎರಡು ತದ್ರೂಪಿ ಅವಳಿಗಳು. ಹೇಗಪ್ಪಾ ಮಕ್ಕಳಾದವು? ಅಂದ ಹಾಗೆ, ಈ ಪುರುಷ ದಂಪತಿ ಮಕ್ಕಳನ್ನು ಪಡೆದಿರುವುದು […]
↧