ಕತಾರ್‌ನಿಂದ ಥಾಯ್ಲಂಡ್ ಗೆ ತೆರಳುತ್ತಿದ್ದ ವಿಮಾನದಲ್ಲಿ ಮಹಿಳೆಯೊಬ್ಬಳಿಗೆ ತೀವ್ರ ಪ್ರಸವ ವೇದನೆ ಕಾಣಿಸಿಕೊಂಡ ಪರಿಣಾಮವಾಗಿ ಕತಾರ್ ಏರ್ ವೇಸ್ ವಿಮಾನವನ್ನು ಚೆನ್ನೈನಲ್ಲಿ ತುರ್ತಾಗಿ ಇಳಿಸಿದ ಘಟನೆ ನಡೆದಿದೆ. ಕತಾರ್ ಏರ್ ವೇಸ್‌ನ ವಿಮಾನವು ಕತಾರ್‌ನಿಂದ ಥಾಯ್ಲಂಡ್‌ನ ಫುಕೇ ಗೆ ತೆರಳುತ್ತಿದ್ದ ವಿಮಾನವು ಚೆನ್ನೈ ವಾಯು ಕ್ಷೇತ್ರದಲ್ಲಿ ಹಾರುತ್ತಿದ್ದ ಸಮಯದಲ್ಲಿ 36 ವರ್ಷ ಪ್ರಾಯದ ಫಿಲಿಪ್ಪೀನ್ ಮಹಿಳೆಗೆ ತೀವ್ರ ಪ್ರಸವ ವೇದನೆ ಉಂಟಾಗಿ ರಕ್ತ ಸ್ರಾವ ಆರಂಭವಾಯಿತು. ತಕ್ಷಣ ಈ ವಿಷಯ ಅರಿತ ವಿಮಾನದ ಪೈಲಟ್ ಚೆನ್ನೈ ವಿಮಾನ […]
↧