ಲಂಡನ್: ಪ್ರತಿ 10 ರಲ್ಲಿ ನಾಲ್ಕು ಮಂದಿಗೆ ದೈನಂದಿನ ಅವಶ್ಯಕತೆಗಳಲ್ಲಿ ವೈ-ಫೈ ಕೂಡ ಒಂದಾಗಿ ಬಿಟ್ಟಿದೆ. ಮಾನವರಿಗೆ ಅವಶ್ಯಕತೆಯಿರುವ ಐಷಾರಾಮಿ ಅವಶ್ಯಕತೆಗಳಾದ ಸೆಕ್ಸ್, ಚಾಕೋಲೇಟ್, ಆಲ್ಕೋಹಾಲ್ ಗಿಂತ ಈಗ ವೈ-ಫೈ ಅನ್ನು ಹೆಚ್ಚಾಗಿ ಬಯಸುತ್ತಾರೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಯುರೋಪ್ ಮತ್ತು ಅಮೆರಿಕಾಗಳಲ್ಲಿ ಸುಮಾರು 1700 ಮಂದಿ ನೌಕರರಿಗೆ ನಡೆಸಿದ ಅಧ್ಯಯನದಲ್ಲಿ, ದೈನಂದಿನ ಜೀವನದ ಮಾನವನ ಅವಶ್ಯಕತೆಗಳಿಗಿಂತ ವೈಫೈ ಸಂಪರ್ಕ ಉತ್ತಮಗೊಳಿಸಬೇಕು ಎಂಬುದು ಅವರ ಬಯಕೆಯಾಗಿದೆ. ಶೇ.40.2 ರಷ್ಟು ಮಂದಿಗೆ ವೈ-ಫೈ, ಶೇ.36.6 ರಷ್ಟು ಮಂದಿಗೆ […]
↧