ಒಂದು ವೇಳೆ ನೀವು ಹೊಸ ಐಫೋನ್ 7 ಖರೀದಿ ಮಾಡಲು ಯೋಚನೆ ಮಾಡುತ್ತಿದ್ದರೆ, ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಇಲ್ಲಿದೆ ನಿಮಗಾಗಿ ಬೆಸ್ಟ್ ಆಫರ್. ಭಾರತದಲ್ಲಿ ಐಫೋನ್ 7 ಮತ್ತು 7 ಪ್ಲಸ್ ಬಿಡುಗಡೆ ಮಾಡಿರುವ ಆಪಲ್ ಇಲ್ಲಿನ ಮಾರುಕಟ್ಟೆಯಲ್ಲಿ ಡೌನ್ ಪೇಮೆಂಟ್ ಸ್ಕೀಮ್ ನೀಡಲು ನಿರ್ಧರಿಸಿದೆ. ಏನಿದು ಸ್ಕೀಮ್? ಈ ಸ್ಕೀಮ್ ಆಧಾರದ ಮೇಲೆ ಕಂಪನಿ ನಿಮಗೆ 1700 ರೂಪಾಯಿ ಡೌನ್ ಪೇಮೆಂಟ್ನಲ್ಲಿ ಹೊಸ ಐಫೋನ್ ನೀಡುತ್ತದೆ. ಇದರ ನಂತರ ಇನ್ಸ್ಟಾಲ್ಮೆಂಟ್ನಲ್ಲಿ ಹಣ ಪಾವತಿ […]
↧