ಫ್ಲಾರಿಡಾ: ಅದೇನೋ ಹೇಳ್ತಾರಲ್ಲ ಭೂಮಿ ಗುಂಡಗಿದೆ. ಈ ಹಿಂದೆ ನಮ್ಮ ಜೀವನದಲ್ಲಿದ್ದವರು ಮುಂದು ಭೇಟಿಯಾಗಬಹುದು ಎನ್ನುತ್ತಾರೆ. ನಮ್ಮೆಲ್ಲರ ಜೀವನದಲ್ಲೂ ಹೀಗಾಗಿರುತ್ತದೆ. ಕೆಲ ಅನಿರೀಕ್ಷಿತ ಭೇಟಿ ನಮಗೆ ಆಶ್ಚರ್ಯದ ಜತೆಗೆ ಸಂತೋಷವನ್ನು ತರುತ್ತವೆ. ಕೆಲವು ಬೇಸರ, ನೋವನ್ನುಂಟು ಮಾಡಬಹುದು. ಅವೆಲ್ಲವೂ ಸಮಯ, ಸಂದರ್ಭ, ಸನ್ನಿವೇಶಗಳನ್ನು ಅವಲಂಬಿಸಿರುತ್ತವೆ. ಈ ಕಥೆಯನ್ನು ಓದಿ. ತನ್ನ ಬಾಲ್ಯದ ಗೆಳತಿಯನ್ನು ಮೂರ್ನಾಲ್ಕು ದಶಕಗಳ ಬಳಿಕ ಭೇಟಿಯಾದ ವ್ಯಕ್ತಿಯೊಬ್ಬ ಸಂತೋಷ, ನೋವು, ಅಪಮಾನಗಳ ಸಂದಿಗ್ಧತೆಯಲ್ಲಿ ಸಿಲುಕಿ ಒದ್ದಾಡಿದ ಪ್ರಸಂಗವಿದು. ಫ್ಲಾರಿಡಾದ ಮಿಯಾಮಿ ಡೇಡ್‘ನಲ್ಲಿ ನಡೆದ ಪ್ರಸಂಗವಿದು. […]
↧